ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?

 ಮೇಡಂ, ನನಗಿನ್ನೂ 23 ವರ್ಷ. ನಾನು ಪ್ರೀತಿಸಿದ ಹುಡುಗ ಹಲವು ವರ್ಷದಿಂದ ನನ್ನ ದೇಹ ಸಂಪರ್ಕ ಹೊಂದಿದ್ದ. ಈಗ ಅವನು ಬೇರೆ ಮದುವೆಯಾಗಿ ಸುಖವಾಗಿದ್ದಾನೆ. ಇದರಿಂದ ನನಗೆ ತುಂಬ ನೋವಾಗುತ್ತಿದೆ. ನಾನು ಹುಚ್ಚಿ ಆಗುತ್ತೀನಾ ಎಂದೆನಿಸುತ್ತಿದೆ ಮೇಡಂ. ಏನಾದರೂ ಮಾಡಿಕೊಂಡು ಈ ಪ್ರಪಂಚದಿಂದಲೇ ದೂರ ಹೋಗೋಣ ಎಂದೂ ಅನಿಸುತ್ತದೆ. ಇದರಿಂದಲೇ ನನ್ನ ಓದಿಗೂ ತೊಂದರೆಯಾಗುತ್ತಿದೆ. ಈ ನೋವಿನಲ್ಲೇ ಊಟ-ತಿಂಡಿಯನ್ನೂ ಸರಿಯಾಗಿ ಮಾಡುತ್ತಿಲ್ಲ. ತುಂಬ ಸುಸ್ತೆನಿಸುತ್ತಿದೆ. ತಲೆಯ ಕೂದಲು ಉದುರಿ ತುಂಬ ತೆಳ್ಳಗಾಗಿದೆ. ಮುಖದ ಮೇಲೆ ಮೊಡವೆ ಮತ್ತು … Continue reading ಮದ್ವೆಯಾಗುತ್ತಾನೆಂದು ನಂಬಿ ಎಲ್ಲವನ್ನೂ ಅರ್ಪಿಸಿಬಿಟ್ಟೆ- ಈಗ ಬೇರೆಯವಳನ್ನು ಕಟ್ಟಿಕೊಂಡಿದ್ದಾನೆ: ನಾನೇನು ಮಾಡಲಿ?