ಪದೇ ಪದೇ ಕಿಡ್ನಿಸ್ಟೋನ್​ ಆಗುತ್ತಿದೆ- ಯಾವ್ಯಾವ ಆಹಾರಗಳಿಂದ ಈ ಸಮಸ್ಯೆ ಬರುತ್ತದೆ?

ಪ್ರಶ್ನೆ: ನನಗೆ ಪದೇ ಪದೆ ಮೂತ್ರಕೋಶದಲ್ಲಿ ಕಲ್ಲು ಆಗುತ್ತಿದೆ. ಕಳೆದ ಎರಡು ವರ್ಷಗಳ ಹಿಂದೆ ಒಮ್ಮೆ ಕಲ್ಲು ಆಗಿತ್ತು, ಆಗ ಅಲೋಪಥಿ ಚಿಕಿತ್ಸೆಯಿಂದ ಕಡಿಮೆಯಾಗಿತ್ತು. ಅದಾದ ಬಳಿಕ, ಪುನಃ ಒಂದು ವರ್ಷದಿಂದ ಆಗಾಗ ನೋವು ಬರುತ್ತದೆ. ಚಿಕ್ಕ ಕಲ್ಲುಗಳಾಗಿವೆ ಎಂದಿದ್ದಾರೆ. ಇದಕ್ಕೆ ಶಾಶ್ವತ ಪರಿಹಾರ ಇಲ್ಲವೇ? ಉತ್ತರ: ನಿಮ್ಮ ದೇಹದಲ್ಲಿ ಬಹಳ ಬೇಗ ಹರಳುಗಳಾಗುವ (ಕಲ್ಲು) ಪ್ರಕ್ರಿಯೆ ನಡೆಯುತ್ತಿದೆ. ನೀವು ಚಿಕಿತ್ಸೆ ಪಡೆದ ಬಳಿಕವೂ ಪಥ್ಯ ಮುಂದುವರಿಸಬೇಕಾಗುತ್ತದೆ. ಸುಣ್ಣಾಂಶ ಅಧಿಕವಿರುವ ಹಾಲು, ರಾಗಿ, ಮೊಟ್ಟೆ ಹೆಚ್ಚು ಸೇವಿಸಬಾರದು. … Continue reading ಪದೇ ಪದೇ ಕಿಡ್ನಿಸ್ಟೋನ್​ ಆಗುತ್ತಿದೆ- ಯಾವ್ಯಾವ ಆಹಾರಗಳಿಂದ ಈ ಸಮಸ್ಯೆ ಬರುತ್ತದೆ?