ಬಿಪಿ, ಶುಗರ್​ ಇಲ್ಲದಿದ್ರೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ- ಇದಕ್ಕೆ ಪರಿಹಾರವಿದೆಯೆ?

ಪ್ರಶ್ನೆ: ವಯಸ್ಸು 42. ವಿವಾಹಿತೆ. ನನಗೆ ಬಿ.ಪಿ, ಶುಗರ್ ಯಾವುದೇ ಸಮಸ್ಯೆ ಇಲ್ಲ. ಆದರೆ ಪದೇ ಪದೇ ಮೂತ್ರಕ್ಕೆ ಹೋಗಬೇಕು ಎನ್ನಿಸುತ್ತಿರುತ್ತದೆ. ಒಮ್ಮೆ ಹೋಗಿ ಬಂದರೆ ಪುನಃ ಹೋಗಬೇಕೆನ್ನಿಸುತ್ತದೆ. ಕುಳಿತುಕೊಂಡಿದ್ದರೆ ಈ ಸಮಸ್ಯೆ ಹೆಚ್ಚು ಬಾಧಿಸುವುದಿಲ್ಲ. ಆದರೆ ನಿಂತುಕೊಂಡಾಗ, ಕೆಲಸ ಮಾಡುವಾಗ ಮೂತ್ರ ಮಾಡಬೇಕು ಎನ್ನಿಸುತ್ತದೆ. ಮಾಡಲು ಹೋದರೆ ಒಂದೆರಡು ಡ್ರಾಪ್‍ಗಳಷ್ಟೇ ಆಗುತ್ತದೆ. ನೀರು ಕುಡಿಯದಿದ್ದರೂ ಹೆಚ್ಚು ಮೂತ್ರ ಹೋಗುವುದೂ ಉಂಟು. ಇದು ಐದಾರು ವರ್ಷಗಳಿಂದ ಬಾಧಿಸುತ್ತಿದೆ. ಅಲೋಪಥಿಯ ಔಷಧ ತೆಗೆದುಕೊಂಡರೂ ಪ್ರಯೋಜನ ಆಗಲಿಲ್ಲ. ಇದಕ್ಕೆ ಕಾರಣ, … Continue reading ಬಿಪಿ, ಶುಗರ್​ ಇಲ್ಲದಿದ್ರೂ ಪದೇ ಪದೇ ಮೂತ್ರಕ್ಕೆ ಹೋಗಬೇಕೆನ್ನಿಸುತ್ತದೆ- ಇದಕ್ಕೆ ಪರಿಹಾರವಿದೆಯೆ?