ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ

 ನನ್ನ ವಯಸ್ಸು 50. ಆರು ತಿಂಗಳ ಹಿಂದೆ ಋತು ಆಗುವುದು ನಿಂತಿತು. ನಂತರ ಒಂದು ವಾರದವರೆಗೂ ಋತುಸ್ರಾವ ಆಯಿತು. ಅಲೋಪತಿ ಮಾತ್ರೆಗಳನ್ನು ತೆಗೆದುಕೊಂಡೆ. ಮತ್ತೆ ಹಿಮೋಗ್ಲೋಬಿನ್ ಕಡಿಮೆಯಾಗಿ ಸುಸ್ತಾಗುತ್ತಿದೆ. ನಿದ್ದೆಯೂ ಕಡಿಮೆಯಾಗಿದೆ. ಮಾತ್ರೆ ತೆಗೆದುಕೊಂಡರೆ ಮಾತ್ರ ನಿದ್ದೆ ಬರುತ್ತದೆ. ಅದು ರಾತ್ರಿ 11ರಿಂದ 5ರವರೆಗೆ ಮಾತ್ರ. ಇದರಿಂದ ಮಾನಸಿಕವಾಗಿ ಹಿಂಸೆ ಅನುಭವಿಸುತ್ತಿದ್ದೇನೆ. ಇದಕ್ಕೆ ಪರಿಹಾರ ತಿಳಿಸಿ. ಉತ್ತರ: ಋತುಬಂಧದ ಸಮಯವಾಗಿರುವುದರಿಂದ ಕೆಲವು ತಿಂಗಳುಗಳ ಕಾಲ ಈ ಸಮಸ್ಯೆ ಇರುತ್ತದೆ. ನೀವು ಶತಾವರಿ ರಸಾಯನವನ್ನು ದಿನಕ್ಕೆರಡು ಬಾರಿ ಒಂದು … Continue reading ಋತುಸ್ರಾವ ನಿಂತ ಮೇಲೂ ಮತ್ತೆ ಆಗಿ ಹಿಂಸೆಯಾಗುತ್ತಿದೆ- ಪರಿಹಾರ ತಿಳಿಸಿ