ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?

ತಂದೆ ನೌಕರಸ್ಥರಾಗಿದ್ದರು. ಅವರು ಅನಾರೋಗ್ಯದಿಂದ ಮೃತರಾದರು. ಅವರ ಕೆಲಸವನ್ನು ನಮ್ಮ ತಾಯಿಗೇ ಅನುಕಂಪದ ಆಧಾರದ ಮೇಲೆ ಕೊಟ್ಟರು. ತಾಯಿ ಐದೂ ಮಕ್ಕಳಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಒಂದು ಸ್ವಂತ ಮನೆ 5 ಪ್ಲಾಟ್ ಹೊಂದಿದ್ದಾರೆ, ಹಣ ಸಂಪಾದಿಸಿದ್ದಾರೆ. ಈಗ ಎಲ್ಲ ಆಸ್ತಿಯನ್ನು ತಮ್ಮ ಕಿರಿಯ ಮಗಳಿಗೇ ಕೊಡುತ್ತೇನೆ ಎನ್ನುತ್ತಾರೆ. ನಮಗೇನೂ ಕೊಡುವುದಿಲ್ಲ ಎನ್ನುತ್ತಿದ್ದಾರೆ, ನಮಗೆ ಪಾಲು ಸಿಗುತ್ತದೆಯೋ ಇಲ್ಲವೋ ತಿಳಿಸಿ. ಉತ್ತರ: ನಿಮ್ಮ ತಂದೆ ತೀರಿಕೊಂಡಾಗ ಅವರು ಬಿಟ್ಟು ಹೋಗಿದ್ದ ಎಲ್ಲ ಸ್ಥಿರ ಮತ್ತು ಚರ ಆಸ್ತಿಯಲ್ಲಿ ತಾಯಿಗೆ … Continue reading ಅಪ್ಪನ ಕೆಲಸ ಅಮ್ಮನಿಗೆ ಸಿಕ್ಕರೆ ಅವರು ಬೇಕಾದವರಿಗೆ ಮಾತ್ರ ಆಸ್ತಿ ಬರೆಯಬಹುದೆ?