ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌- ಶೇ.20-25ರಷ್ಟು ಹೆಚ್ಚಾಯ್ತು ಕಾಲಿಂಗ್‌, ಡೇಟಾ ದರಗಳು!

ನವದೆಹಲಿ: ಬಹುದೊಡ್ಡ ಟೆಲಿಕಾಂ ಕಂಪೆನಿಯಾಗಿರುವ ಭಾರ್ತಿ ಏರ್‌ಟೆಲ್ ತನ್ನ ಗ್ರಾಹಕರಿಗೆ ದೊಡ್ಡ ಶಾಕ್‌ ನೀಡಿದೆ. ಕಾಲಿಂಗ್‌ ಮತ್ತು ಡೇಟಾ ಟಾಪ್‌ಅಪ್‌ಗಳ ದರಗಳನ್ನು ಶೇ.20ರಿಂದ 25ರಷ್ಟು ಹೆಚ್ಚಿಸಿವೆ. ಇತ್ತೀಚೆಗಷ್ಟೇ ದರವನ್ನು ಹೆಚ್ಚು ಮಾಡಿದ್ದ ಏರ್‌ಟೆಲ್‌ ಈಗ ಮತ್ತಷ್ಟು ದರ ಹೆಚ್ಚಿಸಿದೆ. ಈ ಯೋಜನೆ ಇದೇ 26ರಿಂದ ಜಾರಿಗೆ ಬರಲಿದೆ. ಆರಂಭಿಕ ಕರೆಗಳ ಟಾರಿಫ್​ ಯೋಜನೆಯ ದರವನ್ನು ಸುಮಾರು 25 ಪ್ರತಿಶತದಷ್ಟು ಹೆಚ್ಚಿಸಲಾಗಿದೆ. ಆದರೆ, ಅನಿಯಮಿತ ಕರೆಗಳ ಯೋಜನೆಯು ಶೇ 20 ರಷ್ಟು ಹೆಚ್ಚಾಗಿದೆ. ಬೇಸ್ ಪ್ರಿಪೇಯ್ಡ್ ಏರ್‌ಟೆಲ್ ಯೋಜನೆಯು … Continue reading ಏರ್‌ಟೆಲ್‌ ಗ್ರಾಹಕರಿಗೆ ಬಿಗ್‌ ಶಾಕ್‌- ಶೇ.20-25ರಷ್ಟು ಹೆಚ್ಚಾಯ್ತು ಕಾಲಿಂಗ್‌, ಡೇಟಾ ದರಗಳು!