ವೈದ್ಯಯಾಗುವ ಕನಸು ಕಂಡೆ… ಈಗ ಯಾರಿಗೂ ಮುಖ ತೋರಿಸಲಾರೆ ಎಂದು ನೇಣಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ

ನವದೆಹಲಿ: ದೊಡ್ಡ ವೈದ್ಯೆಯಾಗುವ ಕನಸು ಕಂಡಿದ್ದ ಯುವತಿಯೊಬ್ಬಳು ವೈದ್ಯಕೀಯ ಪರೀಕ್ಷೆಯಲ್ಲಿ ಫೇಲ್‌ ಆಗಿದ್ದಕ್ಕೆ ಹಿಂದೆ ಮುಂದೆ ಯೋಚನೆ ಮಾಡದೇ ಆತ್ಮಹತ್ಯೆಗೆ ಶರಣಾಗಿರುವ ಘಟನೆ ದೆಹಲಿಯಲ್ಲಿ ನಡೆದಿದೆ. ದೆಹಲಿಯ ಐಟಿಒನಲ್ಲಿರುವ ಮೌಲಾನಾ ಆಜಾದ್ ಮೆಡಿಕಲ್ ಕಾಲೇಜಿನ ದಿವ್ಯಾ ಯಾದವ್‌ (19) ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. ಮಹಿಳಾ ಹಾಸ್ಟೆಲ್‍ನಲ್ಲಿ ವಾಸಿಸುತ್ತಿದ್ದ ಈಕೆ ಯಾರೂ ಇಲ್ಲದ ವೇಳೆ ನೇಣಿಗೆ ಶರಣಾಗಿದ್ದಾಳೆ. ಇತ್ತೀಚೆಗೆ ನಡೆದ ಪರೀಕ್ಷೆಯ ಎರಡು ಪೇಪರ್‌ಗಳಲ್ಲಿ ದಿವ್ಯಾ ಅನುತ್ತೀರ್ಣಳಾಗಿದ್ದಳು. ಅಂದಿನಿಂದ ತುಂಬಾ ಖಿನ್ನತೆಯಲ್ಲಿ ಇದ್ದಳು. ಮಮ್ಮಿ-ಡ್ಯಾಡಿಗೆ ಹೇಗೆ ಮುಖ ತೋರಿಸಲಿ? ಇಷ್ಟೊಂದು … Continue reading ವೈದ್ಯಯಾಗುವ ಕನಸು ಕಂಡೆ… ಈಗ ಯಾರಿಗೂ ಮುಖ ತೋರಿಸಲಾರೆ ಎಂದು ನೇಣಿಗೆ ಶರಣಾದ ಎಂಬಿಬಿಎಸ್‌ ವಿದ್ಯಾರ್ಥಿನಿ