‘ಕಚೇರಿ ಸುತ್ತುವರೆದಿದ್ದರು, ಬುರ್ಖಾ ಹಾಕದವರನ್ನು ಕೊಲ್ಲುತ್ತಿದ್ದರು, ಜೀವ ಕೈಯಲ್ಲಿ ಹಿಡಿದು ಓಡಿದೆ…’

ಕಾಬುಲ್​: ನಾನೆಂದೂ ಬುರ್ಖಾ ಧರಿಸುತ್ತಿರಲಿಲ್ಲ. ನಮ್ಮ ಮನೆಯಲ್ಲಿ ಆ ಪದ್ಧತಿಯೇ ಇರಲಿಲ್ಲ. ಎರಡೆರಡು ಪಿಎಚ್​ಡಿ ಮಾಡಿ ಉನ್ನತ ಹುದ್ದೆಯಲ್ಲಿದ್ದವಳು ನಾನು. ಆದರೆ ಮೊನ್ನೆ ಕಚೇರಿಯಲ್ಲಿ ಇದ್ದ ವೇಳೆ ತಾಲಿಬಾನಿಗಳು ಕಾಬುಲ್​ ಅನ್ನು ವಶಕ್ಕೆ ಪಡೆದಿರುವ ಸುದ್ದಿ ಬಂತು. ಎಡೆ ಒಡೆದು ಹೋಯಿತು. ಅಷ್ಟೊತ್ತಿಗಾಗಲೇ ನಾನಿದ್ದ ಕಚೇರಿಯನ್ನೂ ಅವರು ಸುತ್ತುವರೆದಿರುವುದು ತಿಳಿಯಿತು. ಭಯದಿಂದ ಎಲ್ಲರೂ ಹೊರಗೆ ಬಂದೆವು. ಅದಾಗಲೇ ಬುರ್ಖಾ ಧರಿಸದೇ ಓಡಾಡುತ್ತಿದ್ದವರನ್ನು ತಾಲಿಬಾನಿಗಳು ಕಣ್ಣೆದುರೇ ಕೊಲ್ಲುತ್ತಿದ್ದರು. ನನ್ನ ಜೀವವೇ ಬಾಯಿಗೆ ಬಂತು. ಅಷ್ಟು ಹೊತ್ತಿಗೇ ನನ್ನ ಕೆಲ … Continue reading ‘ಕಚೇರಿ ಸುತ್ತುವರೆದಿದ್ದರು, ಬುರ್ಖಾ ಹಾಕದವರನ್ನು ಕೊಲ್ಲುತ್ತಿದ್ದರು, ಜೀವ ಕೈಯಲ್ಲಿ ಹಿಡಿದು ಓಡಿದೆ…’