‘ನಾನು ಬಿಚ್ಚಲು ರೆಡಿ, ನೀವು ಶೂಟ್‌ ಮಾಡಿ’ ಎಂದು ಕುಂದ್ರಾಗೆ ಹೇಳಿದವಳೇ ಇವಳು: ನಟಿ ವಿರುದ್ಧ ಗಂಭೀರ ಆರೋಪ!

ಮುಂಬೈ: ಅಶ್ಲೀಲ ವಿಡಿಯೋ ಕೇಸ್‌ನಲ್ಲಿ ಸಿಲುಕಿ ಸದ್ಯ ಜಾಮೀನಿನ ಮೇಲೆ ಹೊರಗಡೆ ಇರುವ ನಟಿ ಶಿಲ್ಪಾ ಶೆಟ್ಟಿ ಪತಿ, ಉದ್ಯಮಿ ರಾಜ್‌ ಕುಂದ್ರಾ ಅವರಿಗೆ ಇಂಥದ್ದೊಂದು ಐಡಿಯಾ ಕೊಟ್ಟವಳು ನಟಿ ಶೆರ್ಲಿನ್ ಚೋಪ್ರಾ ಎಂದು ಇನ್ನೋರ್ವ ನಟಿ ಗೆಹನಾ ವಸಿಷ್ಠ ಗಂಭೀರ ಆರೋಪ ಮಾಡಿದ್ದಾರೆ. ಶೆರ್ಲಿನ್‌ ಪೊಲೀಸರ ಬಳಿ ರಾಜ್‌ ಕುಂದ್ರಾ ವಿರುದ್ಧ ಆರೋಪಿಸಿದ್ದರು. ನನ್ನನ್ನು ರಾಜ್‌ ಕುಂದ್ರಾ ಕಿಸ್‌ ಮಾಡಲು ನೋಡುತ್ತಿದ್ದರು. ಶಿಲ್ಪಾ ಜತೆ ನನ್ನ ಸಂಬಂಧ ಸರಿಯಿಲ್ಲ, ಆದ್ದರಿಂದ ನೀನು ನನಗೆ ಬೇಕು ಎಂದೆಲ್ಲಾ … Continue reading ‘ನಾನು ಬಿಚ್ಚಲು ರೆಡಿ, ನೀವು ಶೂಟ್‌ ಮಾಡಿ’ ಎಂದು ಕುಂದ್ರಾಗೆ ಹೇಳಿದವಳೇ ಇವಳು: ನಟಿ ವಿರುದ್ಧ ಗಂಭೀರ ಆರೋಪ!