78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!

ಜಕಾರ್ತಾ (ಇಂಡೋನೇಷ್ಯಾ): ಇಂಡೋನೇಷ್ಯಾದ ಜಕಾರ್ತಾದಲ್ಲಿ ಅಚ್ಚರಿ ಎನ್ನುವಂಥ ಅಷ್ಟೇ ವಿಚಿತ್ರವೂ ಆಗಿರುವ ಮದುವೆ ಘಟನೆಯೊಂದು ನಡೆದಿದೆ. ಅದೇನೆಂದರೆ, ಇಲ್ಲಿ ವರ 78 ವರ್ಷದ ಅಜ್ಜ ಅಬಾ ಸರನಾ. ವಧು 17 ವರ್ಷದ ಬಾಲಕಿ ನೋನಿ ನವಿತಾ. ಇವರ ಮದುವೆಯನ್ನು ಕಳೆದ ತಿಂಗಳು ಕುಟುಂಬಸ್ಥರು ನೆರವೇರಿಸಿದ್ದಾರೆ. ತನ್ನ ಅಜ್ಜನ ವಯಸ್ಸಿನವನ ಜತೆ ಬಾಲಕಿಯ ಮದುವೆ ನಡೆಯುತ್ತಿರುವುದು ಆಗ ಬಹು ಸುದ್ದಿಗೆ ಗ್ರಾಸವಾಗಿತ್ತು, ಇದು ಚರ್ಚೆಯ ವಿಷಯವಾಗಿತ್ತು. ಆದರೆ ಈ ಮದುವೆ ಈಗ ಮದುವೆಯಾದ 22ನೇ ದಿನಕ್ಕೆ ಮತ್ತೆ ಚರ್ಚೆಯ … Continue reading 78ರ ವೃದ್ಧನಿಗೆ 17ರ ಬಾಲಕಿ ಜತೆ ಮದುವೆ- 22ನೇ ರಾತ್ರಿ ಅಜ್ಜ ಕೊಟ್ಟ ಡಿವೋರ್ಸ್!