ಸಾವಿನ ಬಾಯಿಗೆ ಹೋಗಿ ಬಂದ ನಾಲ್ಕು ವರ್ಷದ ಕಂದ: 50 ಅಡಿ ಕೊಳವೆ ಬಾವಿಯಲ್ಲಿ ಬಿದ್ದವ ಬದುಕಿದ

ರಾಜಸ್ಥಾನ: ಕೊಳವೆ ಬಾವಿಗಳಲ್ಲಿ ಮಕ್ಕಳು ಬೀಳುತ್ತಿರುವ ಘಟನೆಗಳು ಅಲ್ಲಲ್ಲಿ ನಡೆಯುತ್ತಲೇ ಇವೆ. ಆದರೆ ಅದೃಷ್ಟ ಇದ್ದ ಮಕ್ಕಳು ಮಾತ್ರ ಬಚಾವಾಗಿ ಬರುತ್ತಿದ್ದಾರೆ. ಅಂಥದ್ದೇ ಒಂದು ಘಟನೆ ರಾಜಸ್ಥಾನದಲ್ಲಿ ನಡೆದಿದ್ದು, ಕೊಳವೆಬಾವಿಯಲ್ಲಿ ಇದ್ದ ನಾಲ್ಕು ವರ್ಷದ ಕಂದಮ್ಮ 26 ಗಂಟೆಗಳ ಬಳಿಕ ಬಾಲಕ ಸೇಫ್ ಆಗಿ ಹೊರಕ್ಕೆ ಬಂದಿದ್ದಾನೆ! ರಾಜಸ್ಥಾನದ ಸಿಕಾರ್ ಜಿಲ್ಲೆಯ ಋತುಶ್ಯಾಮ್‌ ಜೀ ಪೊಲೀಸ್ ಠಾಣೆ ವ್ಯಾಪ್ತಿಯ ಬಿಜರ್ನಿಯಾ ಕಿ ಧನಿ ಎಂಬ ಗ್ರಾಮದಲ್ಲಿ ಈ ಘಟನೆ ನಡೆದಿದೆ. ಮನೆಯ ತೋಟದಲ್ಲಿದ್ದ ಕೊಳವೆಬಾವಿ ಬಳಿ ಆಟವಾಡುತ್ತಿದ್ದ … Continue reading ಸಾವಿನ ಬಾಯಿಗೆ ಹೋಗಿ ಬಂದ ನಾಲ್ಕು ವರ್ಷದ ಕಂದ: 50 ಅಡಿ ಕೊಳವೆ ಬಾವಿಯಲ್ಲಿ ಬಿದ್ದವ ಬದುಕಿದ