ಅಂದು ಕಾರಸೇವಕರ ಮೇಲೆ ಶೂಟೌಟ್‌ಗೆ ಆದೇಶಿಸಿದ್ದ ಮಾವ: ಇಂದು ರಾಮಮಂದಿರಕ್ಕೆ 11 ಲಕ್ಷ ರೂ ದೇಣಿಗೆ ಕೊಟ್ಟ ಸೊಸೆ!

ಲಖನೌ: ಅದು 1990ರ ಅವಧಿ. ಉತ್ತರ ಪ್ರದೇಶದಲ್ಲಿ ಸಮಾಜವಾದಿ ಪಕ್ಷದ ಮುಲಾಯಂ ಸಿಂಗ್‌ ನೇತೃತ್ವದ ಸರ್ಕಾರ ಅಧಿಕಾರದಲ್ಲಿತ್ತು. ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದಂತೆ ಚಟುವಟಿಕೆಗಳು ನಡೆಯುತ್ತಿದ್ದವು. ಅದೇ ಸಂದರ್ಭದಲ್ಲಿ ಅಯೋಧ್ಯೆಗೆ ವಿವಿಧೆಡೆಗಳಿಂದ ಬಂದಿದ್ದ ಕಾರಸೇವಕರ ಮೇಲೆ ಗುಂಡು ಹಾರಿಸಲು ಆದೇಶಿಸಿದ್ದರು ಮುಖ್ಯಮಂತ್ರಿ ಮುಲಾಯಂ ಸಿಂಗ್‌ ಯಾದವ್‌. ಈ ಘಟನೆಯಲ್ಲಿ ಹಲವಾರು ಮಂದಿ ಪ್ರಾಣ ಕಳೆದುಕೊಂಡಿದ್ದರು. ಅದೇ ಮುಲಾಯಂ ಸಿಂಗ್‌ ಯಾದವ್‌ ಅವರ ಸೊಸೆ ಅಪರ್ಣಾ ಯಾದವ್ ಇಂದು ರಾಮಮಂದಿರ ನಿರ್ಮಾಣಕ್ಕೆ 11 ಲಕ್ಷ ರೂಪಾಯಿ ದೇಣಿಗೆ ನೀಡಿದ್ದಾರೆ. ನನಗೆ … Continue reading ಅಂದು ಕಾರಸೇವಕರ ಮೇಲೆ ಶೂಟೌಟ್‌ಗೆ ಆದೇಶಿಸಿದ್ದ ಮಾವ: ಇಂದು ರಾಮಮಂದಿರಕ್ಕೆ 11 ಲಕ್ಷ ರೂ ದೇಣಿಗೆ ಕೊಟ್ಟ ಸೊಸೆ!