ಗಂಡನಿಗೆ ಡಿವೋರ್ಸ್​ ನೀಡಿ ಮಗನನ್ನೇ ವರಿಸಿದ ಮಹಿಳೆ: ಆಕೆಯ ಉತ್ತರ ಕೇಳಿದ್ರೆ ಶಾಕ್​ ಆಗ್ತೀರಾ!

ಮಾಸ್ಕೋ: ರಷ್ಯಾದ ಪ್ರಭಾವಿ ಮಹಿಳೆಯೊಬ್ಬರು ತನ್ನ ಗಂಡನಿಗೆ ಡಿವೋರ್ಸ್​ ನೀಡಿ 20 ವರ್ಷದ ಮಲಮಗನನ್ನು ವಿವಾಹವಾಗಿದ್ದು, ಇದೀಗ ಮೊದಲ ಮಗುವಿನ ನಿರೀಕ್ಷೆಯಲ್ಲಿರುವ ಚಿತ್ರ-ವಿಚಿತ್ರ ಘಟನೆ ವರದಿಯಾಗಿದೆ. ಇದನ್ನೂ ಓದಿ: ಯುವತಿಯ ಬರ್ಬರ ಹತ್ಯೆಗೆ ಸ್ನೇಹಿತನಿಗೆ ಸಾಥ್​ ನೀಡಿದ ಆರೋಪಿಗಳಿಬ್ಬರ ಬಂಧನ ಪಶ್ಚಿಮ ರಷ್ಯಾ ವಲಯದ ಕ್ರಾಸ್ನೊಡರ್​ ಕ್ರೈ ನಗರದ ನಿವಾಸಿ ಮರಿನಾ ಬಲ್ಮಶೆವಾ (35) ಎಂಬಾಕೆ ಈ ಮೊದಲು ಅಲೆಕ್ಸಿ (45) ಅವರನ್ನು ವರಿಸಿದ್ದರು. 2007ರಿಂದ ಸುಮಾರು 10 ವರ್ಷಗಳ ಅವರ ವೈವಾಹಿಕ ಜೀವನವು ಡಿವೋರ್ಸ್​ನಿಂದ ಕೊನೆಯಾಗಿದೆ. … Continue reading ಗಂಡನಿಗೆ ಡಿವೋರ್ಸ್​ ನೀಡಿ ಮಗನನ್ನೇ ವರಿಸಿದ ಮಹಿಳೆ: ಆಕೆಯ ಉತ್ತರ ಕೇಳಿದ್ರೆ ಶಾಕ್​ ಆಗ್ತೀರಾ!