ಬಾತ್​ರೂಮ್​ಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿ ಮರುಕ್ಷಣದಲ್ಲೇ ದುರಂತ ಸಾವು..!

ಮಾಸ್ಕೋ: ಸ್ನಾನದ ಕೋಣೆಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿಯೊಬ್ಬಳು ವಿದ್ಯುತ್​ ಶಾಕ್​ನಿಂದ ದುರಂತ ಸಾವಿಗೀಡಾಗಿರುವ ಘಟನೆ ರಷ್ಯಾದ ಅರ್ಖಾಂಗೆಲ್ಸ್ಕ್ ನಗರದಲ್ಲಿ ನಡೆದಿದೆ. ಒಲೆಸ್ಯಾ ಸೆಮೆನೋವಾ (24) ಮೃತ ಯುವತಿ. ಸ್ನಾನದ ಕೋಣೆಗೆ ತನ್ನ ಐಫೋನ್​ ತೆಗೆದುಕೊಂಡು ಹೋಗಿದ್ದ ಒಲೆಸ್ಯಾ, ಚಾರ್ಜ್​ಗೆ ಹಾಕಿ ಸ್ನಾನ ಮಾಡುವಾಗ ಆಕಸ್ಮಿಕವಾಗಿ ಚಾರ್ಜಿಂಗ್​ ಐಫೋನ್​​ ಬಾತ್​ಟಬ್​ ಒಳಗೆ ಬಿದ್ದಿದೆ. ಇದರಿಂದ ವಿದ್ಯುತ್​ ಶಾಕ್​ ಹೊಡೆದು ಮೃತಪಟ್ಟಿದ್ದಾಳೆ. ಒಲೆಸ್ಯಾ ಸಾವಿನ ಬಗ್ಗೆ ಮಾತನಾಡಿರುವ ಆಕೆಯ ಸ್ನೇಹಿತೆ ದರಿಯಾ, ಆಕೆಯನ್ನು ನೋಡಿದ ನನಗೆ ಶಾಕ್​ ಆಯಿತು. … Continue reading ಬಾತ್​ರೂಮ್​ಗೆ ಮೊಬೈಲ್​ ತೆಗೆದುಕೊಂಡು ಹೋದ ಯುವತಿ ಮರುಕ್ಷಣದಲ್ಲೇ ದುರಂತ ಸಾವು..!