ರಷ್ಯಾ ಅಧ್ಯಕ್ಷ ಪುಟಿನ್​​​ ಆರೋಗ್ಯ ಮತ್ತಷ್ಟು ಕ್ಷೀಣ: ಇನ್ನು ಕೆಲವೇ ವರ್ಷ ಬದುಕುತ್ತಾರೆ ಎಂದಿರುವ ವೈದ್ಯರು?

ಮಾಸ್ಕೋ: ರಷ್ಯಾದ ಅಧ್ಯಕ್ಷ ವ್ಲಾಡಿಮಿರ್​ ಪುಟಿನ್​ ಆರೋಗ್ಯ ಕುರಿತು ಇತ್ತೀಚೆಗೆ ವರದಿಯೊಂದು ಭಾರೀ ಸದ್ದು ಮಾಡಿತ್ತು. ಇದೀಗ ಇದಕ್ಕೆ ಸಂಬಂಧಿಸಿದಂತೆ ಮತ್ತೊಂದು ವರದಿ ಬಹಿರಂಗವಾಗಿದೆ. ಇದರಿಂದ ಪುಟಿನ್​​ ಆರೋಗ್ಯ ಮತ್ತಷ್ಟು ಗಂಭೀರವಾಗಿದೆ ಎನ್ನಲಾಗಿದೆ. ಅವರ ಆರೋಗ್ಯ ದಿನದಿಂದ ದಿನಕ್ಕೆ ಕ್ಷೀಣಿಸುತ್ತಿದೆ ಎಂದು ರಷ್ಯಾದ ಬೇಹುಗಾರಿಗೆ ಸಂಸ್ಥೆ ಎಫ್​​ಎಸ್​​ಬಿ ನೀಡಿರುವ ವರದಿಯಲ್ಲಿ ಹೇಳಲಾಗಿದೆ.ಅಲ್ಲದೇ ಪುಟಿನ್​ ಗಂಭೀರ ಕಾಯಿಲೆಯಿಂದ ಬಳಲುತ್ತಿರುವುದರಿಂದ ಅವರು ಇನ್ನೂ ಹೆಚ್ಚೆಂದರೆ 3 ವರ್ಷ ಬದುಕಬಹುದು ಎಂದು ವೈದ್ಯರು ವರದಿ ನೀಡಿದ್ದಾರೆ ಎಂದು ಈ ವರದಿಯಲ್ಲಿ ಹೇಳಲಾಗಿದೆ. … Continue reading ರಷ್ಯಾ ಅಧ್ಯಕ್ಷ ಪುಟಿನ್​​​ ಆರೋಗ್ಯ ಮತ್ತಷ್ಟು ಕ್ಷೀಣ: ಇನ್ನು ಕೆಲವೇ ವರ್ಷ ಬದುಕುತ್ತಾರೆ ಎಂದಿರುವ ವೈದ್ಯರು?