ಭಾರತಕ್ಕೆ ಬಲ ಬಂತು; ಚೀನಾದ ಶಕ್ತಿ ಕುಂದಿತು; ಡ್ರ್ಯಾಗನ್​ಗೆ ಶಾಕ್​ ನೀಡಿದ್ಯಾರು?

ಮಾಸ್ಕೋ: ಇತ್ತ ಭಾರತಕ್ಕೆ ಬಲಾಢ್ಯ ಯುದ್ಧ ವಿಮಾನ ರಫೇಲ್​ ಬಂದಿಳಿದರೆ, ಅತ್ತ ಚೀನಾಗೆ ಎಸ್​-400 ಕ್ಷಿಪಣಿಗಳನ್ನು ನೀಡಲ್ಲ ಎಂದು ರಷ್ಯಾ ಹೇಳಿದೆ. ಇದು ಚೀನಾ ಬೇಹುಗಾರಿಕೆಗೆ ತೆತ್ತ ಫಲವಾಗಿದೆ ಎಂದೇ ವಿಶ್ಲೇಷಿಸಲಾಗಿದೆ. ಜಾಗತಿಕವಾಗಿ ಬಲಾಢ್ಯರೆಲ್ಲ ಚೀನಾ ವಿರುದ್ಧ ತಿರುಗಿ ಬಿದ್ದಿದ್ದಾರೆ. ರಷ್ಯಾದಲ್ಲಿ ಬೇಹುಗಾರಿಕೆ ನಡೆಸಿದ ಆರೋಪವೀಗ ಚೀನಾಗೆ ದುಬಾರಿಯಾಗಿ ಪರಿಣಮಿಸಿದೆ. ಇದೇ ಕಾರಣಕ್ಕಾಗಿಯೇ ನೆಲದಿಂದ ಆಗಸಕ್ಕೆ ಗುರಿಯಾಗಿಸುವ ಕ್ಷಿಪಣಿ ಹಸ್ತಾಂತರವನ್ನು ರಷ್ಯಾ ಅನಿರ್ದಿಷ್ಟ ಅವಧಿಗೆ ಮುಂದೂಡಿದೆ. ಇದನ್ನೂ ಓದಿ; 65 ಸಾವಿರ ರೂ.ಗೆ ಏರಲಿದೆ 10 ಗ್ರಾಂ ಚಿನ್ನದ … Continue reading ಭಾರತಕ್ಕೆ ಬಲ ಬಂತು; ಚೀನಾದ ಶಕ್ತಿ ಕುಂದಿತು; ಡ್ರ್ಯಾಗನ್​ಗೆ ಶಾಕ್​ ನೀಡಿದ್ಯಾರು?