ಮನೆಯಲ್ಲೇ ಕುಳಿತು ಮಕ್ಕಳನ್ನು ಹುಟ್ಟಿಸ್ತಾ ಇರಿ! ರಷ್ಯಾ ಮಹಿಳೆಯರಿಗೆ ಪುಟಿನ್​ ಆದೇಶ, ಕಾರಣ ಹೀಗಿದೆ….

ಮಾಸ್ಕೋ: ಯೂಕ್ರೇನ್​ ವಿರುದ್ಧ 2022ರ ಫೆ.24ರಂದು ಯುದ್ಧ ಆರಂಭವಾದಾಗಿನಿಂದ ರಷ್ಯಾ ಜನರ ಜೀವನದಲ್ಲಿ ಸಾಕಷ್ಟು ಬದಲಾವಣೆಗಳಾಗಿವೆ. ಅಲ್ಲಿನ ಸರ್ಕಾರ ಕೆಲವೊಂದಿಷ್ಟು ಸ್ವಾತಂತ್ರವನ್ನು ಕಸಿದುಕೊಂಡು ಜನರ ಮೇಲೆ ನಿರ್ಬಂಧಗಳನ್ನು ಹೇರಲಾಗಿದೆ. ಬಹುಕಾಲದವರಗೆ ಅಲ್ಲಿನ ಜನರ ಹಕ್ಕುಗಳಲ್ಲಿ ಒಂದಾಗಿದ್ದ ಗರ್ಭಪಾತದ ಹಕ್ಕಿಗೂ ಇದೀಗ ಕೊಕ್ಕೆ ಬಿದ್ದಿದೆ. ಹೌದು, ಗರ್ಭಪಾತ ಹಲವು ದಶಕಗಳವರೆಗೆ ರಷ್ಯಾದಲ್ಲಿ ಕಾನೂನುಬದ್ಧವಾಗಿತ್ತು. ಆದರೆ, ಈಗ ಅದರ ಮೇಲೆ ನಿರ್ಬಂಧವನ್ನು ಹೇರಲಾಗಿದೆ. ಒಂದು ದೇಶವು ಯುದ್ಧದ ಸ್ಥಿತಿಯಲ್ಲಿದ್ದಾಗ ಇಂತಹ ಕಾಯಿದೆಗಳನ್ನು ರಚಿಸುವುದು ಸಾಮಾನ್ಯ ಎಂದು ಜಾರ್ಜಿಯಾದಲ್ಲಿ ಗರಿಪಾರು ಆಗಿರುವ … Continue reading ಮನೆಯಲ್ಲೇ ಕುಳಿತು ಮಕ್ಕಳನ್ನು ಹುಟ್ಟಿಸ್ತಾ ಇರಿ! ರಷ್ಯಾ ಮಹಿಳೆಯರಿಗೆ ಪುಟಿನ್​ ಆದೇಶ, ಕಾರಣ ಹೀಗಿದೆ….