ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ

ನವದೆಹಲಿ: ಖಿನ್ನತೆ ಎನ್ನುವುದು ತಲೆಯಲ್ಲಿನ ಸಮಸ್ಯೆ, ಅರ್ಥಾತ್ ಅದು ಮಾನಸಿಕ ಸಮಸ್ಯೆ. ಆದರೆ ಇದಕ್ಕೆ ಪರಿಹಾರ ಕಾಲುಗಳಲ್ಲಿದೆ ಎಂದರೆ ಒಮ್ಮೆ ಅಚ್ಚರಿ ಅನಿಸಬಹುದು. ಹೌದು.. ಇದು ಅಚ್ಚರಿಯ ಸಂಗತಿ ಎನಿಸಿದರೂ ನಿಜ. ನಾವು ಕಾಲಿಗೆ ‘ಬುದ್ಧಿ ಹೇಳುವುದರಿಂದ’ ಖಿನ್ನತೆ ‘ಕಾಲಿಗೆ ಬುದ್ಧಿ ಹೇಳುವುದು’ ಎಂಬ ವಿಷಯ ಈ ಅಧ್ಯಯನವೊಂದರಿಂದ ತಿಳಿದುಬಂದಿದೆ. ಅಫೆಕ್ಟಿವ್​ ಡಿಸಾರ್ಡರ್ಸ್​ ಎಂಬ ಜರ್ನಲ್​ನಲ್ಲಿ ಪ್ರಕಟವಾಗಿರುವ ಅಧ್ಯಯನವೊಂದರ ವರದಿಯಲ್ಲಿ ಈ ಅಂಶ ಕಂಡುಬಂದಿದೆ. ಖಿನ್ನತೆಯಿಂದ ಬಳಲುತ್ತಿದ್ದ 141 ಮಂದಿಯನ್ನು ಈ ಅಧ್ಯಯನಕ್ಕಾಗಿ ಬಳಸಿಕೊಳ್ಳಲಾಗಿತ್ತು. ಇವರನ್ನು ಎರಡು … Continue reading ಖಿನ್ನತೆ ತಲೆಯ ಸಮಸ್ಯೆ, ಅದಾಗ್ಯೂ ಪರಿಹಾರ ಕಾಲುಗಳಲ್ಲಿದೆ!; ಅಧ್ಯಯನದಲ್ಲಿ ಬಹಿರಂಗ