ಇದು ನನ್ನದಲ್ಲವೇ ಅಲ್ಲಾ; ನಟಿ ರುಕ್ಮಿಣಿ ವಸಂತ್ ಹೀಗಂದಿದ್ಯಾಕೆ

ಬೆಂಗಳೂರು: ಕಳೆದ ವರ್ಷ ತೆರೆಕಂಡ ಸಪ್ತ ಸಾಗರದಾಚೆ ಎಲ್ಲೋ, ಬಾನ ದಾರಿಯಲ್ಲಿ ಚಿತ್ರದ ಮೂಲಕ ಸ್ಯಾಂಡಲ್​ವುಡ್​ನಲ್ಲಿ ಸಖತ್​ ಸದ್ದು ಮಾಡಿದ್ದ ನಟಿ ರುಕ್ಮಿಣಿ ವಸಂತ್​ ಎಲ್ಲರ ಹಾಟ್​ ಫೇವರಿಟ್​ ಆಗಿದ್ದು, ಗಾಸಿಪ್​ ಸುದ್ದಿಗಳಿಂದ ಈ ನಟಿ ಅಂತರ ಕಾಯ್ದುಕೊಂಡಿದ್ದಾರೆ. ಆದರೆ, ಇದೀಗ ವಿಚಾರ ಒಂದರಲ್ಲಿ ರುಕ್ಮಿಣಿ ವಂಸತ್​ ಅವರ ಹೆಸರು ತಳಕು ಹಾಕಿಕೊಂಡಿದ್ದು, ಸಾಮಾಜಿಕ ಜಾಲತಾಣಗಳಲ್ಲಿ ಸಖತ್​ ಸದ್ದು ಮಾಡುತ್ತಿದೆ. ಯಾರೋ ಕಿಡಿಗೇಡಿಗಳು ನಟಿ ರುಕ್ಮಿಣಿ ವಸಂತ್, ತಮ್ಮ ಫೋಟೋ ಮತ್ತು ಹೆಸರು ಹೀಗೆ ಎರಡೂ ದುರುಪಯೋಗ … Continue reading ಇದು ನನ್ನದಲ್ಲವೇ ಅಲ್ಲಾ; ನಟಿ ರುಕ್ಮಿಣಿ ವಸಂತ್ ಹೀಗಂದಿದ್ಯಾಕೆ