VIDEO| ತಾಂತ್ರಿಕ ದೋಷದಿಂದ ಮಂಗಳೂರು-ದುಬೈ ವಿಮಾನ ಹಾರಾಟ ವಿಳಂಬ; ಪ್ರಯಾಣಿಕರು ಕೆಂಡಾಮಂಡಲ

ಮಂಗಳೂರು: ದುಬೈಗೆ ತೆರಳಬೇಕಿದ್ದ ಏರ್​ ಇಂಡಿಯಾ ವಿಮಾನವು ತಾಂತ್ರಿಕ ದೋಷದಿಂದ ಟೇಕಾಫ್​ ಆಗದೆ ಪ್ರಯಾಣಿಕರು ಪರದಾಡಿದ ಘಟನೆ ಮಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ನಡೆದಿದೆ. ಸೋಮವಾರ ರಾತ್ರಿ 11:15ಕ್ಕೆ ಟೇಕಾಫ್​ ಆಗಬೇಕಿದ್ದ ವಿಮಾನವು ಮಂಗಳವಾರ ಮಧ್ಯಾಹ್ನ 12:20ಕ್ಕೆ ಹೊರಟ್ಟಿದ್ದು, ಸಂಸ್ಥೆ ವಿರುದ್ಧ ಪ್ರಯಾಣಿಕರು ಹೌಹಾರಿರುವ ದೃಶ್ಯ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್​ ಆಗಿದೆ. ಸೋಮವಾರ ರಾತ್ರಿ 11:15ಕ್ಕೆ ಮಂಗಳೂರಿನಿಂದ ದುಬೈಗೆ ಟೇಕಾಫ್​ ಆಗಬೇಕಿದ್ದ ವಿಮಾನವು ತಾಂತ್ರಿಕ ದೋಷದಿಂದ ಹಾರಾಟ ನಡೆಸಲಿಲ್ಲ. ಈ ಕುರಿತು ಪ್ರಯಾಣಿಕರಲ್ಲಿ ಮೊದಲಿಗೆ ವಿನಂತಿಸಿಕೊಂಡ ಕಂಪನಿಯೂ … Continue reading VIDEO| ತಾಂತ್ರಿಕ ದೋಷದಿಂದ ಮಂಗಳೂರು-ದುಬೈ ವಿಮಾನ ಹಾರಾಟ ವಿಳಂಬ; ಪ್ರಯಾಣಿಕರು ಕೆಂಡಾಮಂಡಲ