8 ಕೋಟಿ ರೂಪಾಯಿ ಚಿನ್ನ ಕಳ್ಳಸಾಗಣೆಗೆ ಸ್ವಪ್ನಾ ಗ್ಯಾಂಗ್ ಪಡೆದ ಕಮಿಷನ್ ಎಷ್ಟು?

ಕೊಚ್ಚಿ: ಕೇರಳದ ಚಿನ್ನ ಕಳ್ಳಸಾಗಣೆ ಪ್ರಕರಣದ ಆರೋಪಿ ಸ್ವಪ್ನಾ ಸುರೇಶ್ ಮತ್ತು ಸರಿತ್​ ಅವರು ಇದುವರೆಗೆ ಸಾಗಿಸಿದ ಚಿನ್ನದ ಪ್ರಮಾಣ ನೋಡಿದರೆ ಎಲ್ಲರ ಹುಬ್ಬೇರದೇ ಇರದು. ಡಿಪ್ಲೋಮ್ಯಾಟಿಕ್ ಆಗಿ ಚಿನ್ನ ಕಳ್ಳಸಾಗಣೆ ಮಾಡಿದಾಗ ಅವರಿಗೆ ಸಿಕ್ಕ ಆದಾಯವೆಷ್ಟು? ಸಹಜ ಕುತೂಹಲದ ಪ್ರಶ್ನೆ ಇದು.. ತನಿಖೆ ವೇಳೆ ಜುವೆಲ್ಲರಿ ಮಾಲೀಕರೊಬ್ಬರು ಕಮಿಷನ್ ವಿಚಾರ ಬಾಯ್ಬಿಟ್ಟಿದ್ದಾರೆ! ಕಸ್ಟಮ್ಸ್ ಅಧಿಕಾರಿಗಳ ವಶದಲ್ಲಿರುವ ಮಲಪ್ಪುರಂನ ಎಸ್​ಎಸ್​ ಜುವೆಲ್ಲರಿ ಮಾಲೀಕ ಚಿನ್ನದ ವ್ಯವಹಾರಕ್ಕೆ ಸಂಬಂಧಿಸಿ ಹಲವಾರು ವಿಷಯಗಳನ್ನು ಬಹಿರಂಗಪಡಿಸಿದ್ದಾರೆ. ಇದರಂತೆ, ಕಳ್ಳಸಾಗಣೆ ಮೂಲಕ ಚಿನ್ನ … Continue reading 8 ಕೋಟಿ ರೂಪಾಯಿ ಚಿನ್ನ ಕಳ್ಳಸಾಗಣೆಗೆ ಸ್ವಪ್ನಾ ಗ್ಯಾಂಗ್ ಪಡೆದ ಕಮಿಷನ್ ಎಷ್ಟು?