ಕೇವಲ 47 ದಿನಗಳಲ್ಲಿ 32 ರಿಂದ 204 ರೂಪಾಯಿಗೆ ಏರಿಕೆ: 650% ಲಾಭ ತಂದುಕೊಟ್ಟ ಸರ್ಕಾರಿ ಸಂಸ್ಥೆ ಷೇರು; ಸೋಮವಾರ ಸಾರ್ವಕಾಲಿಕ ಗರಿಷ್ಠ ಬೆಲೆಗೆ ಮಾರಾಟ

ಮುಂಬೈ: IREDA ಲಿಮಿಟೆಡ್​ (Indian Renewable Energy Development Agency Ltd) ಷೇರುಗಳು ಕೇವಲ 47 ವಹಿವಾಟು ದಿನಗಳಲ್ಲಿ 32 ರೂಪಾಯಿಗೆ 204 ರೂಪಾಯಿಗೆ ಏರಿಕೆ ಕಂಡಿವೆ. ಈ ಮೂಲಕ ಈ ಅವಧಿಯಲ್ಲಿ ಹೂಡಿಕೆದಾರರಿಗೆ ಭರ್ಜರಿ ಲಾಭ ತಂದುಕೊಟ್ಟಿವೆ. ಈ ಸರ್ಕಾರಿ ಷೇರುಗಳ ಬೆಲೆ ಕೆಲ ದಿನಗಳಿಂದ ಏರುಗತಿಯಲ್ಲಿದ್ದು, ಹೊಸ ದಾಖಲೆಗಳನ್ನು ಸೃಷ್ಟಿಸುತ್ತಿದೆ. ಕಳೆದ ನವೆಂಬರ್​ 21ರಿಂದ 23ರ ನಡುವೆ ಈ ಷೇರುಗಳನ್ನು ಐಪಿಒ ಮೂಲಕ ಹಂಚಿಕೆ ಮಾಡಲಾಗಿತ್ತು. ಸಾರ್ವಜನಿಕ ಷೇರುಗಳ ವಿತರಣೆಯ ಒಟ್ಟು ಗಾತ್ರ 2150.21 … Continue reading ಕೇವಲ 47 ದಿನಗಳಲ್ಲಿ 32 ರಿಂದ 204 ರೂಪಾಯಿಗೆ ಏರಿಕೆ: 650% ಲಾಭ ತಂದುಕೊಟ್ಟ ಸರ್ಕಾರಿ ಸಂಸ್ಥೆ ಷೇರು; ಸೋಮವಾರ ಸಾರ್ವಕಾಲಿಕ ಗರಿಷ್ಠ ಬೆಲೆಗೆ ಮಾರಾಟ