ಆದಾಯ ತೆರಿಗೆ ಇಲಾಖೆಯಿಂದ ಸಿಹಿಸುದ್ದಿ : 2,24,829 ಕೋಟಿ ರೂ. ರೀಫಂಡ್

ನವದೆಹಲಿ : ಕಳೆದ ವರ್ಷದ ಆದಾಯ ತೆರಿಗೆ ರಿಟರ್ನ್ ಸಲ್ಲಿಸಲು ಕೊನೆಯ ದಿನಾಂಕವಾದ ಇಂದು ಸಾವಿರಾರು ಜನರು ವೆಬ್​ಸೈಟ್​ ತೊಂದರೆಗಳ ಮಧ್ಯೆ ರಿಟರ್ನ್​ ಫೈಲ್ ಮಾಡುವುದರಲ್ಲಿ ಬಿಜಿಯಾಗಿದ್ದಾರೆ. ಈ ಸಮಯದಲ್ಲಿ ತೆರಿಗೆ ಇಲಾಖೆಯು ನಿಯಮಿತವಾಗಿ ರಿಟರ್ನ್​ ಸಲ್ಲಿಸಿರುವ ತೆರಿಗೆದಾರರಿಗೆ ಸಿಹಿ ಸುದ್ದಿ ನೀಡಿದೆ. 2020 ರ ಏಪ್ರಿಲ್ 1 ನೇ ತಾರೀಕಿನಿಂದ 2021 ರ ಮಾರ್ಚ್ 29 ರ ನಡುವೆ ಸೆಂಟ್ರಲ್ ಬೋರ್ಡ್ ಆಫ್ ಡೈರೆಕ್ಟ್​ ಟ್ಯಾಕ್ಸಸ್, ಒಟ್ಟು 2,24,829 ಕೋಟಿ ರೂಪಾಯಿಗಳ ಟ್ಯಾಕ್ಸ್ ರೀಫಂಡ್ ಮಾಡಿದೆಯಂತೆ. … Continue reading ಆದಾಯ ತೆರಿಗೆ ಇಲಾಖೆಯಿಂದ ಸಿಹಿಸುದ್ದಿ : 2,24,829 ಕೋಟಿ ರೂ. ರೀಫಂಡ್