VIDEO | ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ವ್ಯಾಪಾರಿ ಮಾಡಿದ್ದೇನು?ನೋಡಿ…

ಕೋಲ್ಕತ್ತಾ: ರಸ್ತೆ ಬದಿಯಲ್ಲಿ ಜೇನುತುಪ್ಪ ಮಾರಾಟ ಮಾಡುತ್ತಿದ್ದ ವ್ಯಾಪಾರಿಯೊಬ್ಬ, ಗ್ರಾಹಕರಿಗೆ ಜೇನುತುಪ್ಪದ ಶುದ್ಧತೆಯನ್ನು ತೋರಿಸಲು ಮಾಡಿರುವ ಸಹಾಸ ಸೋಶಿಯಲ್​​ ಮೀಡಿಯಾದಲ್ಲಿ ವೈರಲ್ ಆಗಿದೆ. ಇದನ್ನೂ ಓದಿ: ಅನ್ನಭಾಗ್ಯ ಮಾರ್ಗಸೂಚಿ; ಮೂರು ತಿಂಗಳು ಪಡಿತರ ಪಡೆದಿದ್ದರೆ ಮಾತ್ರವೇ ನಗದು ಭಾಗ್ಯ ಮಾರುಕಟ್ಟೆಯಲ್ಲಿ ನಾವು ಖರೀದಿಸುವ ಜೇನುತುಪ್ಪ ಶುದ್ಧವಾಗಿದೆಯೇ ಎಂಬ ಪ್ರಶ್ನೆ ಎಲ್ಲರ ಮನದಲ್ಲಿ ಮೂಡುತ್ತದೆ. ಆದರೆ, ಜೇನುತುಪ್ಪದ ಶುದ್ಧತೆಯನ್ನು ಹೇಗೆ ನಿರ್ಧರಿಸುವುದು ಎಂದು ನಿಮಗೆ ಎಂದಾದರೂ ತಿಳಿದಿದ್ದೀರಾ..? ಆದರೆ ಜೇನು ಮಾರಾಟಗಾರರು ಇದರ ಬಗ್ಗೆ ಹೆಚ್ಚು ಜಾಗೃತರಾಗಿದ್ದಾರೆ. ಆದ್ದರಿಂದ … Continue reading VIDEO | ಜೇನುತುಪ್ಪದ ಶುದ್ಧತೆಯನ್ನು ಪರೀಕ್ಷಿಸಲು ವ್ಯಾಪಾರಿ ಮಾಡಿದ್ದೇನು?ನೋಡಿ…