ರೂ. 17500 ಕೋಟಿ ಮೊತ್ತದ ಹಲವು ಕಾಮಗಾರಿ ಆದೇಶ: ಕಂಪನಿಯ ಷೇರಿಗೆ ಡಿಮ್ಯಾಂಡು

ಮುಂಬೈ: ಭಾರೀ ವಿದ್ಯುತ್ ಉಪಕರಣಗಳಿಗೆ ಸಂಬಂಧಿಸಿದ ಕಂಪನಿಯಾದ ಕೆಇಸಿ ಇಂಟರ್‌ನ್ಯಾಷನಲ್ ಲಿಮಿಟೆಡ್ (KEC International Ltd.) ಷೇರುಗಳ ಬೆಲೆ ಶುಕ್ರವಾರ ಶೇ. 2ರಷ್ಟು ಏರಿಕೆ ಕಂಡಿತು. ಕಂಪನಿಯು 1004 ಕೋಟಿ ರೂಪಾಯಿ ಮೌಲ್ಯದ ಹೊಸ ಕಾಮಗಾರಿ ಆರ್ಡರ್‌ಗಳನ್ನು ಪಡೆದುಕೊಂಡಿರುವ ಹಿನ್ನೆಲೆಯಲ್ಲಿ ಷೇರು ಬೆಲೆ ಏರಿಕೆಯಾಗಿದೆ. ಇದರೊಂದಿಗೆ ಕೆಇಸಿ ಇಂಟರ್‌ನ್ಯಾಷನಲ್‌ನ ಕಾಮಗಾರಿ ಆರ್ಡರ್‌ಗಳು ವರ್ಷದಿಂದ ವರ್ಷಕ್ಕೆ ಸರಿಸುಮಾರು 17500 ಕೋಟಿ ರೂ. ಮೊತ್ತಕ್ಕೆ ತಲುಪಿವೆ. ಜಾಗತಿಕ ಇನ್‌ಫ್ರಾ ಎಂಜಿನಿಯರಿಂಗ್, ಸಂಗ್ರಹಣೆ ಮತ್ತು ನಿರ್ಮಾಣ (ಇಪಿಸಿ) ಸಂಸ್ಥೆಯು ಪ್ರಸರಣ ಮತ್ತು ವಿತರಣೆ … Continue reading ರೂ. 17500 ಕೋಟಿ ಮೊತ್ತದ ಹಲವು ಕಾಮಗಾರಿ ಆದೇಶ: ಕಂಪನಿಯ ಷೇರಿಗೆ ಡಿಮ್ಯಾಂಡು