ಬೆಂಗಳೂರಿಗೆ ಬರುತ್ತಿದ್ದಾಳೆ ಬಾಲಿವುಡ್​ನ ಗುಳಿ ಕೆನ್ನೆ ಸುಂದರಿ ‘ಆಲಿಯಾ ಭಟ್’; 30 ಥಿಯೇಟರ್​ಗಳಲ್ಲಿ ‘RRR’ ಕನ್ನಡ ಟ್ರೈಲರ್ ರಿಲೀಸ್!

ಬೆಂಗಳೂರು: ಟಾಲಿವುಡ್, ಬಾಲಿವುಡ್ ಮತ್ತು ಹಾಲಿವುಡ್​​ನ ಖ್ಯಾತ ಪ್ರತಿಭೆಗಳು ಸೇರಿ ನಟಿಸಿರುವ ಹೈ-ವೋಲ್ಟೇಜ್ ಚಿತ್ರ ‘RRR’. ಈ ಸಿನಿಮಾದಲ್ಲಿ ನಟರಾದ ರಾಮ್ ಚರಣ್, ಜೂನಿಯರ್ ಎನ್ಟಿಆರ್, ಅಜಯ್ ದೇವಗನ್, ರೇ ಸ್ಟೀವನ್ಸನ್ ಸ್ಕಾಟ್ ಮತ್ತು ನಟಿಯರಾದ ಆಲಿಯಾ ಭಟ್, ಒಲಿವಿಯಾ ಮೋರಿಸ್ ಜೊತೆ ಹಲವಾರು ಕಲಾವಿದರು ಸಿನಿಪ್ರಿಯರನ್ನು ರಂಜಿಸಲಿದ್ದಾರೆ. ‘ಬಾಹುಬಲಿ‘ ಸಿನಿಮಾದ ನಂತರ ‘RRR’ ರಾಜಮೌಳಿ ಅವರ 400 ಕೋಟಿಯ ಹೈ-ಬಜೆಟ್ ಚಿತ್ರವಾಗಿದೆ. ಹಾಗಾಗಿ, 2022 ಜನವರಿ 7 ರಂದು ಬಿಡುಗಡೆಯಾಗಲಿರುವ ‘RRR’ ಚಿತ್ರಕ್ಕೆಂದು ನಿರ್ದೇಶಕ ರಾಜಮೌಳಿ … Continue reading ಬೆಂಗಳೂರಿಗೆ ಬರುತ್ತಿದ್ದಾಳೆ ಬಾಲಿವುಡ್​ನ ಗುಳಿ ಕೆನ್ನೆ ಸುಂದರಿ ‘ಆಲಿಯಾ ಭಟ್’; 30 ಥಿಯೇಟರ್​ಗಳಲ್ಲಿ ‘RRR’ ಕನ್ನಡ ಟ್ರೈಲರ್ ರಿಲೀಸ್!