ನಾಳೆ ಬೆಂಗಳೂರಿಗೆ ಬರಲಿದೆ RRR ಚಿತ್ರತಂಡ; ರಾಮ್​​ ಚರಣ್, ಜೂ.ಎನ್​ಟಿಆರ್ ಜೊತೆ ಆಲಿಯಾ ಭಟ್ ಆಗಮನ

ಬೆಂಗಳೂರು: ಇಡೀ ಭಾರತೀಯ ಚಿತ್ರರಂಗ ಕಾತುರದಿಂದ ಕಾಯುತ್ತಿರುವ ಬಹು ನಿರೀಕ್ಷಿತ ಪ್ಯಾನ್​ ಇಂಡಿಯಾ ಚಿತ್ರ ಆರ್​​ಆರ್​ಆರ್​ (RRR) ಜನವರಿ 07 2022 ರಂದು ತೆರೆಕಾಣಲಿದೆ. ಈಗಿನಿಂದಲೇ ಸಿನಿಮಾ ತಂಡ ಪ್ರಮೋಷನ್​ ಮಾಡುತ್ತಿದೆ. ಅದರಂತೆ ನಾಳೆ (10) ಬೆಂಗಳೂರಿಗೆ ಇಡೀ ಆರ್​ಆರ್​ಆರ್ ಸಿನಿಮಾ ತಂಡ ಆಗಮಿಸಲಿದೆ. ನಿರ್ದೇಶಕ ರಾಜಮೌಳಿ, ತೆಲುಗು ಸಿನಿಮಾ ರಂಗದ ಇಬ್ಬರು ಸೂಪರ್​ ಸ್ಟಾರ್​ ಮೊದಲ ಬಾರಿಗೆ ಒಟ್ಟಿಗೆ ತೆರೆ ಮೇಲೆ ಕಾಣಿಸಿಕೊಳ್ಳುತ್ತಿದ್ದಾರೆ. ರಾಮ್​​ ಚರಣ್ ಹಾಗೂ ಜೂ.ಎನ್​ಟಿಆರ್ ಈ ಸಿನಿಮಾದಲ್ಲಿ ನಟಿಸಿದ್ದಾರೆ. ಸಿನಿಮಾ ಅನೌನ್ಸ್​ … Continue reading ನಾಳೆ ಬೆಂಗಳೂರಿಗೆ ಬರಲಿದೆ RRR ಚಿತ್ರತಂಡ; ರಾಮ್​​ ಚರಣ್, ಜೂ.ಎನ್​ಟಿಆರ್ ಜೊತೆ ಆಲಿಯಾ ಭಟ್ ಆಗಮನ