ಟಾಪ್​-10 ಪೀಕ್​ ಕನ್​ಕರೆನ್ಸಿ ಪಟ್ಟಿಗೆ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್​: ಅಧಿಕವಾಗುತ್ತಿದೆ ಆರ್​ಆರ್​ ಜನಪ್ರಿಯತೆ

ಬೆಂಗಳೂರು: ರಾಜಸ್ಥಾನ್ ರಾಯಲ್ಸ್ ತಂಡವು ಇತ್ತೀಚೆಗೆ ಭಾರಿ ಜನಪ್ರಿಯತೆ ಗಳಿಸುತ್ತಿದ್ದು, ಟಿವಿ ವೀಕ್ಷಣೆಯ ಪೀಕ್ ಕನ್​ಕರೆನ್ಸಿ ಪಟ್ಟಿಯಲ್ಲಿ ಇದೇ ಮೊದಲ ಸಲ ಟಾಪ್​-10 ಸ್ಥಾನಕ್ಕೆ ಪ್ರವೇಶ ಮಾಡಿದೆ. ಸ್ಟಾರ್​ಸ್ಪೋರ್ಟ್ಸ್​ನಲ್ಲಿ ಪ್ರಸಾರವಾದ ರಾಜಸ್ಥಾನ್ ರಾಯಲ್ಸ್ ಮತ್ತು ಮುಂಬೈ ಇಂಡಿಯನ್ಸ್ ನಡುವಿನ ಪಂದ್ಯದ ಮೂಲಕ ಇದು ಇಂಥದ್ದೊಂದು ಹೆಗ್ಗಳಿಕೆಗೆ ಪಾತ್ರವಾಗಿದೆ. ಒಟ್ಟು 48 ಪಂದ್ಯಗಳ ಪೈಕಿ 29 ಪಂದ್ಯಗಳು ಟಿವಿ ವೀಕ್ಷಣೆಯಲ್ಲಿ 3 ಕೋಟಿಗೂ ಅಧಿಕ ಪೀಕ್ ಕನ್​ಕರೆನ್ಸಿ ಹೊಂದಿದ್ದು, ಆ ಪೈಕಿ ಚೆನ್ನೈ ಸೂಪರ್​ ಕಿಂಗ್ಸ್​-ಪಂಜಾಬ್ ಕಿಂಗ್ಸ್​, ರಾಜಸ್ಥಾನ … Continue reading ಟಾಪ್​-10 ಪೀಕ್​ ಕನ್​ಕರೆನ್ಸಿ ಪಟ್ಟಿಗೆ ಪ್ರವೇಶಿಸಿದ ರಾಜಸ್ಥಾನ್ ರಾಯಲ್ಸ್​: ಅಧಿಕವಾಗುತ್ತಿದೆ ಆರ್​ಆರ್​ ಜನಪ್ರಿಯತೆ