ಲಕ್ಷ ಲಕ್ಷ ಫೀಸ್​ ತಗೊಂಡು ಪರೀಕ್ಷೆ ಬಂದಾಗ ಕೋರ್ಸ್​ ರಿಜಿಸ್ಟ್ರೇಶನ್​ ಆಗಿಲ್ಲ ಎಂದ ಕಾಲೇಜು..!

ಚಿಕ್ಕಬಾಣಾವರ: ಬೆಂಗಳೂರಿನ ಚಿಕ್ಕಬಾಣಾವರದಲ್ಲಿ ಇರುವ ಆರ್​.ಆರ್ ಕಾಲೇಜಿನ ವಿರುದ್ಧ ವಿದ್ಯಾರ್ಥಿಗಳು ಪ್ರತಿಭಟನೆ ಮಾಡುತ್ತಿದ್ದು ಕಾರಣ ಕೇಳಿದರೆ ದಂಗಾಗುತ್ತೀರಿ. ಕಾಲೇಜಿನ ಮುಂದೆ ಪ್ರತಿಭಟನೆ ಯಾಕೆ ಮಾಡ್ತಾ ಇದ್ದೀರಾ ಎಂದು ಕೇಳಿದರೆ, ಹಾಲ್ ಟಿಕೇಟ್ ಕೊಟ್ಟಿಲ್ಲ ಎಂದು ವಿದ್ಯಾರ್ಥಿಗಳು ಹೇಳುತ್ತಿದ್ದಾರೆ. ವಿದ್ಯಾರ್ಥಿಗಳು, ಡಿ-ಫಾರ್ಮ್ ಕೋರ್ಸ್​ಗೆ ಎಂದು ಆರ್​.ಆರ್​ ಕಾಲೇಜಿನಲ್ಲಿ ಅಡ್ಮಿಷನ್ ಮಾಡಿದ್ದಾರೆ. ಆದರೆ ಇದೀಗ ಎಲ್ಲಾ ಕಾಲೇಜುಗಳಲ್ಲೂ ಪರೀಕ್ಷೆ ನಡೆಯುತ್ತಿದ್ದರೆ ಇವರ ಕಾಲೇಜಿನಲ್ಲಿ ಇನ್ನೂ ಹಾಲ್​ ಟಿಕೆಟ್​ ನೀಡಿಲ್ಲ. ಇದರಿಂದ ಸಿಟ್ಟಿಗೆದ್ದ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದಾರೆ. ಅಸಲಿಗೆ, ಈ ವಿದ್ಯಾರ್ಥಿಗಳು … Continue reading ಲಕ್ಷ ಲಕ್ಷ ಫೀಸ್​ ತಗೊಂಡು ಪರೀಕ್ಷೆ ಬಂದಾಗ ಕೋರ್ಸ್​ ರಿಜಿಸ್ಟ್ರೇಶನ್​ ಆಗಿಲ್ಲ ಎಂದ ಕಾಲೇಜು..!