ಬ್ರಿಟಿಷ್ ಚಕ್ರಾಧಿಪತ್ಯಕ್ಕೇ ನಡುಕ ಹುಟ್ಟಿಸಿದ್ದ ಭಾರತೀಯ ನೌಕಾವೀರರ ದಂಗೆ

| ಗಿರೀಶ್ ಲಿಂಗಣ್ಣ, ಬಾಹ್ಯಾಕಾಶ ಮತ್ತು ರಕ್ಷಣಾ ವಿಶ್ಲೇಷಕ ಅದು 1946ನೇ ಇಸವಿಯ ಫೆಬ್ರವರಿ 18ನೇ ತಾರೀಖು. ಚಳಿಗಾಲದ ತಣ್ಣಗಿನ ಮುಂಜಾನೆಯಂದು ಬ್ರಿಟಿಷ್ ಸೇನೆಯ ಸ್ವಾಮ್ಯದಲ್ಲಿದ್ದ ರಾಯಲ್ ಇಂಡಿಯನ್ ನೇವಿಯಲ್ಲಿ (Royal Indian Navy mutiny) ಒಂದು ಅನಿರೀಕ್ಷಿತ ದಂಗೆ ಆರಂಭಗೊಂಡಿತ್ತು. ಆ ದಂಗೆ ಬ್ರಿಟಿಷ್ ಚಕ್ರಾಧಿಪತ್ಯಕ್ಕೆ (British government) ನಡುಕ ಹುಟ್ಟಿಸುವಂತಹ ಭಯ ಮೂಡಿಸಿತ್ತು. ಹಲವು ಇತಿಹಾಸಕಾರರು ಬ್ರಿಟಿಷರು ಭಾರತ ಬಿಟ್ಟು ತೊಲಗಲು ಈ ದಂಗೆಯೇ ಪ್ರಮುಖ ಕಾರಣ ಎಂದು ಪರಿಗಣಿಸುತ್ತಾರೆ. ಈ ದಂಗೆ ನೌಕಾಪಡೆಯ … Continue reading ಬ್ರಿಟಿಷ್ ಚಕ್ರಾಧಿಪತ್ಯಕ್ಕೇ ನಡುಕ ಹುಟ್ಟಿಸಿದ್ದ ಭಾರತೀಯ ನೌಕಾವೀರರ ದಂಗೆ