ಉತ್ತರಕಾಶಿ ಸುರಂಗದಲ್ಲಿನ ಕಾರ್ಮಿಕರ ಹೊರತರಲು ಬಂದವು 2 ರೋಬೋಟ್ – ದಕ್ಷ್ ಸಹೋದರರ ಕಾರ್ಯವೈಖರಿ ಹೇಗಿರಲಿದೆ?

ವಾರಣಾಸಿ: ಉತ್ತರಾಖಂಡದ ಸುರಂಗದಲ್ಲಿ ಸಿಲುಕಿರುವ 41 ಕಾರ್ಮಿಕರ ರಕ್ಷಣಾ ಕಾರ್ಯಾಚರಣೆಗೆ ನೆರವಾಗಲು ರಕ್ಷಣಾ ಸಂಶೋಧನೆ ಮತ್ತು ಅಭಿವೃದ್ಧಿ ಸಂಸ್ಥೆ(ಡಿಆರ್‌ಡಿಒ) ಎರಡು ರಿಮೋಟ್ ಆಪರೇಟೆಡ್ ವಾಹನ(ರೋಬೋಟ್​)ಗಳನ್ನು ಕಳುಹಿಸಿದೆ. ಅತ್ಯಂತ ಸವಾಲಿನ ಪರಿಸ್ಥಿತಿಗಳಿಂದಾಗಿ 11 ದಿನದಿಂದ ಮಂದ ಗತಿಯಲ್ಲಿ ಕಾರ್ಯಾಚರಣೆ ಸಾಗುತ್ತಿರುವುದರಿಂದ ಈ ವಾಹನಗಳನ್ನು ಕಳುಹಿಸಿದೆ. ಇದನ್ನೂ ಓದಿ: ಮೋದಿಜಿಗೆ ಯೋಗಾ ಟೀಚರ್​ ಆಗ್ತಿನೆಂದ ಖ್ಯಾತ ನಟಿ; ತಮಾಷೆಯಾಗಿ ಹೇಳಿ ಸಂಕಷ್ಟಕ್ಕೆ ಸಿಲುಕಿದ್ಲು ಕೇಂದ್ರದ ಮಹತ್ವಾಕಾಂಕ್ಷೆಯ ಚಾರ್ ಧಾಮ್ ಯೋಜನೆಯ ಭಾಗವಾದ ಸುರಂಗವು ಉತ್ತರಾಖಂಡದ ಸಿಲ್ಕ್ಯಾರಾ ಮತ್ತು ದಂಡಲ್ಗಾಂವ್ ನಡುವೆ … Continue reading ಉತ್ತರಕಾಶಿ ಸುರಂಗದಲ್ಲಿನ ಕಾರ್ಮಿಕರ ಹೊರತರಲು ಬಂದವು 2 ರೋಬೋಟ್ – ದಕ್ಷ್ ಸಹೋದರರ ಕಾರ್ಯವೈಖರಿ ಹೇಗಿರಲಿದೆ?