10 ತಿಂಗಳ ಮಗುವಿನ ತಲೆ ಮೇಲೆ ಕುಸಿದು ಬಿತ್ತು ಅಂಗನವಾಡಿ ಛಾವಣಿ! ಮಾಸದ ನಗು…

ಯಾದಗಿರಿ: ಆಸರೆ ನೀಡುವ ಕಟ್ಟಡದ ಛಾವಣಿಯೇ ತಲೆ ಮೇಲೆ ಕುಸಿದರೆ ಹೇಗೆ? ಹೀಗಾದರೆ ಯಾರನ್ನು ನಂಬಬೇಕು? ದುರದೃಷ್ಟಕರವಾಗಿ ಇಂತಹದೇ ಘಟನೆ ಕರ್ನಾಟಕದಲ್ಲೇ ನಡೆದಿದೆ. ಇತ್ತೀಚೆಗೆ ಚೀನಾದಲ್ಲೂ ಕಳಪೆ ಗುಣಮಟ್ಟದ ಸಾಮಗ್ರಿ ಬಳಸಿ ಕಟ್ಟಡ ನಿರ್ಮಾಣ ಮಾಡಿದ್ದರ ಪರಿಣಾಮವಾಗಿ ಬರಿಗೈಯಲ್ಲೇ ಕಟ್ಟಡದ ಭಾಗಗಳನ್ನು ಕೀಳುತ್ತಿರುವ ವಿಡಿಯೋಗಳು ವೈರಲ್ ಆಗಿದ್ದವು. ಈ ರೀತಿಯ ಘಟನೆ ನಮ್ಮಲ್ಲೇ ಆಗಿರುವುದು ನಿಜಕ್ಕೂ ದುರದೃಷ್ಟಕರ. ಇದನ್ನೂ ಓದಿ: ಗಡಿಯಲ್ಲಿ ಕ್ಯಾತೆ ತೆಗೆದ ಚೀನಾಕ್ಕೆ ತಿನ್ನೋ ಅನ್ನಕ್ಕೆ ನಾವೇ ಗತಿ! ಮೊದಲನೇ ಬಾರಿಗೆ ಭಾರತದಿಂದ ಅಕ್ಕಿ ಖರೀದಿಗೆ … Continue reading 10 ತಿಂಗಳ ಮಗುವಿನ ತಲೆ ಮೇಲೆ ಕುಸಿದು ಬಿತ್ತು ಅಂಗನವಾಡಿ ಛಾವಣಿ! ಮಾಸದ ನಗು…