ಒಂದೇ ಕೈಯಲ್ಲಿ ಅದ್ಭುತವಾಗಿ ಫ್ಲೈಯಿಂಗ್ ಕ್ಯಾಚ್ ಹಿಡಿದ ಆಟಗಾರ; ವಿಡಿಯೋ ವೈರಲ್

ನವದೆಹಲಿ:  ಕ್ರಿಕೆಟ್ ಒಂದು ಅತ್ಯದ್ಭುತ ಕ್ರೀಡೆಯಾಗಿದ್ದು, ಸದಾ ಒಂದಿಲ್ಲೊಂದು ವಿಚಾರಗಳಿಗೆ ಕ್ರೀಡಾಭಿಮಾನಿಗಳ ಗಮನ ಸೆಳೆಯುತ್ತಿರುತ್ತದೆ. ಇದೀಗ ಅದೇ ರೀತಿಯ ಘಟನೆಯೊಂದು ದಕ್ಷಿಣ ಆಫ್ರಿಕಾದಲ್ಲಿ ನಡೆಯುತ್ತಿರುವ SA20​ ಲೀಗ್​ನಲ್ಲಿ ನಡೆದಿದ್ದು, ಎಲ್ಲರ ಗಮನ ಸೆಳೆಯುತ್ತಿದೆ. ಕ್ರಿಕೆಟ್​ನಲ್ಲಿ ಕ್ಯಾಚಸ್​ ವಿನ್ಸ್​ ಮ್ಯಾಚಸ್​ ಎಂಬ ಪ್ರಸಿದ್ದ ನಾಣುಡಿ ಇದೇ. ಅದೇ ರೀತಿ  ಡರ್ಬನ್​ ಸೂಪರ್​ಜೈಂಟ್ಸ್​ ಹಾಘೂ ಜೋಬರ್ಗ್​ ಸೂಪರ್​ಕಿಂಗ್ಸ್​ ನಡುವಿನ ಪಂದ್ಯದಲ್ಲಿ ಆಟಗಾರನೊಬ್ಬ ಒಂದೇ ಕೈಯಲ್ಲಿ ಹಿಡಿದಿರುವ ಫ್ಲೈಯಿಂಗ್ ಕ್ಯಾಚ್​ ವೈರಲ್​ ಆಗಿದ್ದು, ಪ್ರೇಕ್ಷಕರನ್ನು ನಿಬ್ಬೆರಗಾಗಿಸಿದೆ. ಟಾಸ್​ ಗೆದ್ದು ಮೊದಲು ಬ್ಯಾಟಿಂಗ್​ … Continue reading ಒಂದೇ ಕೈಯಲ್ಲಿ ಅದ್ಭುತವಾಗಿ ಫ್ಲೈಯಿಂಗ್ ಕ್ಯಾಚ್ ಹಿಡಿದ ಆಟಗಾರ; ವಿಡಿಯೋ ವೈರಲ್