1964ರಲ್ಲಿ 7 ಸಾವಿರ ರೂ.ಗೆ ಖರೀದಿ: ಈಗ ಹರಾಜಿನಲ್ಲಿ ರೊಲೆಕ್ಸ್​ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​

ಲಂಡನ್​: ಸುಮಾರು 60 ವರ್ಷಗಳ ಹಿಂದೆ 7 ಸಾವಿರ ರೂಪಾಯಿಗೆ ಖರೀದಿಸಿದ್ದ ರೊಲೆಕ್ಸ್ ವಾಚ್​, ಪ್ರಸ್ತುತ ನಡೆದ ಹರಾಜಿನಲ್ಲಿ ದಾಖಲೆಯ ಬೆಲೆಗೆ ಮಾರಾಟವಾಗುವ ಮೂಲಕ ಎಲ್ಲರ ಹುಬ್ಬೇರುವಂತೆ ಮಾಡಿದೆ. ರೊಲೆಕ್ಸ್​ ವಾಚ್​ ಅನ್ನು 1964ರಲ್ಲಿ 7000 ರೂ.ಗೆ ಖರೀಸಿದಲಾಗಿತ್ತು. ಇದೀಗ ಯುನೈಟೆಡ್​ ಕಿಂಗ್​ಡಮ್​ನಲ್ಲಿ ನಡೆದ ಹರಾಜಿನಲ್ಲಿ 41,11,692 ರೂಪಾಯಿಗೆ ಮಾರಾಟವಾಗಿದೆ. ಇದನ್ನೂ ಓದಿ: ಅಪಘಾತವಾಗಿ ಒಂದು ಗಂಟೆಯಾದ್ರೂ ಬಾರದ ಆಂಬ್ಯುಲೆನ್ಸ್: ರಸ್ತೆಯಲ್ಲೇ ಒದ್ದಾಡಿ ಪ್ರಾಣ ಬಿಟ್ಟ ಯುವಕ ಮೊಟ್ಟ ಮೊದಲ ಡೈವರ್ಸ್​ ವಾಚ್​ ಇದು ರೊಲೆಕ್ಸ್​ ಸಬ್​ಮರಿನರ್​ … Continue reading 1964ರಲ್ಲಿ 7 ಸಾವಿರ ರೂ.ಗೆ ಖರೀದಿ: ಈಗ ಹರಾಜಿನಲ್ಲಿ ರೊಲೆಕ್ಸ್​ ಸೇಲಾದ ಮೊತ್ತ ಕೇಳಿದ್ರೆ ಬೆರಗಾಗ್ತೀರಾ!​