‘ಫಸ್ಟ್ ಡೇ ಫಸ್ಟ್ ಶೋ’ ಮೂಲಕ ಮತ್ತೆ ಬಂದ ಶ್ರೀನಾಥ್​ ಮಗ ರೋಹಿತ್​

ಬೆಂಗಳೂರು: ಸಿನಿಮಾ ಬಗ್ಗೆ ಇದುವರೆಗೂ ಹಲವು ಸಿನಿಮಾಗಳು ಬಿಡುಗಡೆಯಾಗಿವೆ. ಆ ಸಾಲಿಗೆ ಈಗ ‘ಫಸ್ಟ್​ ಡೇ ಫಸ್ಟ್​ ಶೋ’ ಸಹ ಒಂದು. ಪ್ರೇಕ್ಷಕರಿಗೆ ಎರಡು ತಾಸು ಮನರಂಜನೆ ನೀಡುವ ಸಿನಿಮಾಗಳ ಹಿಂದಿನ ನೂರಾರು ಕಥೆಗಳು, ತೆರೆಯ ಮೇಲೆ ಕಲರ್​ಫುಲ್ ಆಗಿ ಬರುವ ಒಂದು ಸಿನಿಮಾ ಹಿಂದೆ ಏನೆಲ್ಲ ನಡೆದಿರುತ್ತದೆ ಎಂಬ ಕುತೂಹಲಕರ ವಿಷಯಗಳನ್ನು ಈ ಸಿನಿಮಾದಲ್ಲಿ ಹೇಳುವ ಪ್ರಯತ್ನ ಮಾಡಲಾಗುತ್ತಿದೆ. ಇದನ್ನೂ ಓದಿ: ಕನ್ನಡದಲ್ಲಿ ಮತ್ತೊಂದು ದೈವದ ಸಿನಿಮಾ; ‘ಕರಿ ಹೈದ ಕರಿ ಅಜ್ಜ’ ಶೂಟಿಂಗ್ ಮುಕ್ತಾಯ ‘ಒಂದ್ … Continue reading ‘ಫಸ್ಟ್ ಡೇ ಫಸ್ಟ್ ಶೋ’ ಮೂಲಕ ಮತ್ತೆ ಬಂದ ಶ್ರೀನಾಥ್​ ಮಗ ರೋಹಿತ್​