ಅಪ್ಪ ರೂಮ್​ನಲ್ಲಿದ್ದಾರೆ ಇನ್ನೊಂದು ತಿಂಗಳಲ್ಲಿ ನಗ್ತಾರೆ… ರೋಹಿತ್​ ಪುತ್ರಿಯ ವಿಡಿಯೋ ವೈರಲ್​

ನವದೆಹಲಿ: ಸೆಮಿಫೈನಲ್​ವರೆಗಿನ ಹತ್ತೂ ಪಂದ್ಯಗಳಲ್ಲಿ ಒಂದೇ ಒಂದು ಸೋಲು ಕಾಣದ ಭಾರತ, ಫೈನಲ್​ ಪಂದ್ಯದಲ್ಲಿ ಆಸ್ಟ್ರೇಲಿಯಾ ವಿರುದ್ಧ ಮುಗ್ಗರಿಸಿ ಟ್ರೋಫಿ ಕಳೆದುಕೊಂಡ ನೋವು ಅಸಂಖ್ಯಾತ ಭಾರತೀಯರ ಮನದಲ್ಲಿ ಇನ್ನೂ ಹಸಿಯಾಗಿದೆ. ನಾಯಕ ರೋಹಿತ್​ ಶರ್ಮರಂತೂ ದುಃಖ ಸಾಗರದಲ್ಲಿ ಮುಳುಗಿದ್ದಾರೆ. ಹೀಗಾಗಿ ಟೂರ್ನಿಯ ಬಳಿಕ ಎಲ್ಲೂ ಕಾಣಿಸಿಕೊಳ್ಳದೆ ಮಾಧ್ಯಮದವರಿಂದ ಅಂತರ ಕಾಯ್ದುಕೊಂಡಿದ್ದಾರೆ. ಫೈನಲ್​ ಸೋತ ಬೆನ್ನಲ್ಲೇ ನಾವಿಂದು ಉತ್ತಮವಾಗಿ ಆಡಲಿಲ್ಲ ಎಂದು ಸ್ವತಃ ರೋಹಿತ್​ ಶರ್ಮ ಹೇಳಿಕೊಂಡರು. ಅದೇ ನೋವಿನಲ್ಲಿ ಹೊರಗಡೆ ಬಾರದ ರೋಹಿತ್,​ ಚಿಂತೆಯಲ್ಲೇ ಮುಳುಗಿರುವ ಈ … Continue reading ಅಪ್ಪ ರೂಮ್​ನಲ್ಲಿದ್ದಾರೆ ಇನ್ನೊಂದು ತಿಂಗಳಲ್ಲಿ ನಗ್ತಾರೆ… ರೋಹಿತ್​ ಪುತ್ರಿಯ ವಿಡಿಯೋ ವೈರಲ್​