ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್

ಮುಂಬೈ: ಆರಂಭಿಕ ಬ್ಯಾಟ್ಸ್‌ಮನ್ ರೋಹಿತ್ ಶರ್ಮ 2017ರ ಡಿಸೆಂಬರ್‌ನಲ್ಲಿ ಶ್ರೀಲಂಕಾ ವಿರುದ್ಧ ಮೊಹಾಲಿಯಲ್ಲಿ ನಡೆದ ಏಕದಿನ ಪಂದ್ಯದಲ್ಲಿ ದ್ವಿಶತಕ ಸಿಡಿಸುವ ಮೂಲಕ ಇತಿಹಾಸ ನಿರ್ಮಿಸಿದ್ದರು. ಏಕದಿನ ಕ್ರಿಕೆಟ್ ಇತಿಹಾಸದಲ್ಲಿ 3 ದ್ವಿಶತಕ ಸಿಡಿಸಿದ ಅಪೂರ್ವ ವಿಶ್ವದಾಖಲೆ ಅವರದಾಗಿತ್ತು. ಮೊಹಾಲಿಯಲ್ಲಿ ಪ್ರೇಕ್ಷಕರ ಗ್ಯಾಲರಿಯಲ್ಲಿದ್ದ ರೋಹಿತ್ ಶರ್ಮರ ಪತ್ನಿ ರಿತಿಕಾ ಸಜ್‌ದೇ ಆ ಕ್ಷಣ ಕಣ್ಣೀರು ಹಾಕಿದ್ದರು. ರಿತಿಕಾ ಯಾಕೆ ಅಷ್ಟೊಂದು ಭಾವುಕರಾದರು ಎಂಬ ಪ್ರಶ್ನೆ ಆಗ ಎಲ್ಲ ಕ್ರಿಕೆಟ್ ಪ್ರೇಮಿಗಳನ್ನು ಕಾಡಿತ್ತು. ಅದಕ್ಕೀಗ ರೋಹಿತ್ ಶರ್ಮ ಉತ್ತರ ನೀಡಿದ್ದಾರೆ. … Continue reading ಪತ್ನಿ ರಿತಿಕಾ ಕಣ್ಣೀರಿಗೆ ಕಾರಣ ಕೊಟ್ಟ ರೋಹಿತ್