ವಿರಾಟ್​ ಕೊಹ್ಲಿಯನ್ನು ಕೈ ಬಿಡಬೇಕೆಂದ ಕಪಿಲ್​ದೇವ್​​​ ಹೇಳಿಕೆಗೆ ನಾಯಕ ರೋಹಿತ್​ ಶರ್ಮಾ ತಿರುಗೇಟು

ನವದೆಹಲಿ: ಇತ್ತೀಚೆಗೆ ವಿರಾಟ್​​ ಕೊಹ್ಲಿ ಅವರ ಕಳಪೆ ಪ್ರದರ್ಶನದಿಂದಾಗಿ ಅವರನ್ನು ಪಂದ್ಯದಿಂದ ಕೈ ಬಿಡಬೇಕೆಂದು ಮಾಜಿ ಕ್ರಿಕೆಟಿಗ ಕಪಿಲ್​ ದೇವ್​ ಅವರ ಹೇಳಿಕೆಗೆ ನಾಯಕ ರೋಹಿತ್​ ಶರ್ಮಾ ಕಿಡಿಕಾರಿದ್ದಾರೆ. ಭಾರತದ ಕ್ರಿಕೆಟ್​​ ತಂಡದಲ್ಲೇ ಕೊಹ್ಲಿ ಹಾಗೂ ರೋಹಿತ್​ ಶರ್ಮಾ ಅತಿ ಹೆಚ್ಚು ಜನಪ್ರಿಯತೆ ಹೊಂದಿರುವ ಕ್ರಿಕೆಟಿಗರೆನಿಸಿಕೊಂಡಿದ್ದಾರೆ. ಈ ನಡುವೆ ಕಳಪೆ ಪ್ರದರ್ಶನದಿಂದ ಕೊಹ್ಲಿ ಅವರ ಜನಪ್ರಿಯತೆ ಕುಗ್ಗುತ್ತಿದ್ದೇಯೇ ಎಂಬ ಅನುಮಾನವೂ ವ್ಯಕ್ತವಾಗಿದೆ. ಕೆಲ ವರ್ಷಗಳಿಂದ ಅವರ ಪ್ರದರ್ಶನವನ್ನು ಗಮನಿಸುವುದಾದರೆ ಟಿ20 ಯಿಂದ ವಿರಾಟ್​ ಕೊಹ್ಲಿ ಅವರನ್ನು ಕೈ … Continue reading ವಿರಾಟ್​ ಕೊಹ್ಲಿಯನ್ನು ಕೈ ಬಿಡಬೇಕೆಂದ ಕಪಿಲ್​ದೇವ್​​​ ಹೇಳಿಕೆಗೆ ನಾಯಕ ರೋಹಿತ್​ ಶರ್ಮಾ ತಿರುಗೇಟು