ಉಪನಾಯಕತ್ವದಿಂದ ರೋಹಿತ್ ಶರ್ಮ ಕೆಳಗಿಸಲು ಯತ್ನಿಸಿದ್ದರೇ ವಿರಾಟ್ ಕೊಹ್ಲಿ!

ನವದೆಹಲಿ: ವಿರಾಟ್ ಕೊಹ್ಲಿ ಮುಂದಿನ ವಿಶ್ವಕಪ್ ಬಳಿಕ ಟಿ20 ತಂಡದ ನಾಯಕತ್ವದಿಂದ ಕೆಳಗಿಳಿಯುವುದಾಗಿ ಪ್ರಕಟಿಸಿದ ಬೆನ್ನಲ್ಲೇ, ರೋಹಿತ್ ಶರ್ಮ ಹೊಸ ನಾಯಕರಾಗುವುದು ನಿಶ್ಚಿತವೆನಿಸಿದೆ. ಆದರೆ, ರೋಹಿತ್ ಶರ್ಮ ಅವರನ್ನು ಸೀಮಿತ ಓವರ್ ತಂಡದ ಉಪನಾಯಕತ್ವದಿಂದಲೂ ಕೆಳಗಿಳಿಸಲು ವಿರಾಟ್ ಕೊಹ್ಲಿ ಈ ಪ್ರಯತ್ನಿಸಿದ್ದರು ಎಂದು ಇದೀಗ ಹೇಳಲಾಗುತ್ತಿದೆ. ಅಲ್ಲದೆ ಈ ಪ್ರಯತ್ನವೇ ಈಗ ಅವರು ಟಿ20 ತಂಡದ ನಾಯಕತ್ವವನ್ನು ಕಳೆದುಕೊಳ್ಳುವಂತೆ ಮಾಡಿದೆ ಎಂದೂ ಹೇಳಲಾಗಿದೆ. ಆಗಿದ್ದೇನೆಂದರೆ… ಕೆಲ ಸಮಯದ ಹಿಂದೆ, ರೋಹಿತ್ ಶರ್ಮ ಅವರನ್ನು ಉಪನಾಯಕ ಹುದ್ದೆಯಿಂದ ಕೆಳಗಿಳಿಸುವ … Continue reading ಉಪನಾಯಕತ್ವದಿಂದ ರೋಹಿತ್ ಶರ್ಮ ಕೆಳಗಿಸಲು ಯತ್ನಿಸಿದ್ದರೇ ವಿರಾಟ್ ಕೊಹ್ಲಿ!