ವಿಜಯವಾಣಿ ಸಿನಿಮಾ ವಿಮರ್ಶೆ: ರಾಬರ್ಟ್, ಸಂತನೊಳಗಿನ ಸೇಡಿನ ಕಥೆ!

ಚಿತ್ರ: ರಾಬರ್ಟ್, ನಿರ್ದೇಶನ: ತರುಣ್ ಸುಧೀರ್, ನಿರ್ಮಾಣ: ಉಮಾಪತಿ ಶ್ರೀನಿವಾಸ್ ಗೌಡ, ತಾರಾಗಣ: ದರ್ಶನ್, ಆಶಾ ಭಟ್, ಶಿವರಾಜ್ ಕೆ.ಆರ್.ಪೇಟೆ, ಜಗಪತಿ ಬಾಬು, ರವಿಶಂಕರ್, ಮುಂತಾದವರು ಇವನು ಅವನೇನಾ? ಅವರಿಬ್ಬರಿಗೂ ಸಂದೇಹವಾಗುತ್ತದೆ. ಎಲ್ಲರೂ ಅವನನ್ನು ಒಬ್ಬ ಸಾಧಾರಣ ಅಡುಗೆ ಭಟ್ಟ ಎನ್ನುತ್ತಿದ್ದಾರೆ. ಆದರೆ, ಫೋಟೋ ನೋಡಿದರೆ ಅವನು ಕುಖ್ಯಾತ ಗ್ಯಾಂಗ್​ಸ್ಟರ್ ರಾಬರ್ಟ್ ತರಹ ಕಾಣುತ್ತಿದ್ದಾನೆ. ಇಷ್ಟಕ್ಕೂ ಅವನು ಯಾರು? ರಾಘವನಾ? ಅಥವಾ ರಾಬರ್ಟಾ? ಅವರಿಬ್ಬರೂ ಈ ಪ್ರಶ್ನೆಗೆ ಉತ್ತರ ಹುಡುಕುವಲ್ಲಿಗೆ ಚಿತ್ರದ ಮೊದಲಾರ್ಧ ಮುಗಿಯುತ್ತದೆ. ‘ರಾಬರ್ಟ್’ ಒಬ್ಬ … Continue reading ವಿಜಯವಾಣಿ ಸಿನಿಮಾ ವಿಮರ್ಶೆ: ರಾಬರ್ಟ್, ಸಂತನೊಳಗಿನ ಸೇಡಿನ ಕಥೆ!