ಶಿವರಾತ್ರಿಗೆ ಬರಲು ದರ್ಶನ್ ‘ರಾಬರ್ಟ್’ ರೆಡಿ; ಆದರೆ ಕನ್ನಡದಲ್ಲಷ್ಟೇ ಚಿತ್ರ ಬಿಡುಗಡೆ ಆಗಲಿದೆಯೇ?

ಬೆಂಗಳೂರು: ಎಲ್ಲವೂ ಅಂದುಕೊಂಡಂತೆ ಆಗಿದ್ದರೆ, 2020ರ ಏಪ್ರಿಲ್​ನಲ್ಲಿಯೇ ‘ಚಾಲೆಂಜಿಂಗ್ ಸ್ಟಾರ್’ ದರ್ಶನ್​ ನಟನೆ ‘ರಾಬರ್ಟ್’ ಸಿನಿಮಾ ಬಿಡುಗಡೆ ಆಗಬೇಕಿತ್ತು. ಕರೊನಾ ಹಿನ್ನೆಲೆಯಲ್ಲಿ ಅದು ಈಡೇರಲಿಲ್ಲ. ಇತ್ತ ಅಭಿಮಾನಿ ವಲಯದಲ್ಲಿ ಸಿನಿಮಾ ಬಿಡುಗಡೆ ಯಾವಾಗ ಎಂಬ ಕಾಯುವಿಕೆ ಕಾಡುತ್ತಲೇ ಇತ್ತು. ಇದೀಗ ಅದೆಲ್ಲದಕ್ಕೂ ಉತ್ತರವೆಂಬಂತೆ ಚಿತ್ರದ ಬಿಡುಗಡೆ ದಿನಾಂಕವನ್ನು ಸ್ವತಃ ದರ್ಶನ್​ ಘೋಷಿಸಿಕೊಂಡಿದ್ದಾರೆ. ಮಾರ್ಚ್​ 11ಕ್ಕೆ ರಾಬರ್ಟ್ ಚಿತ್ರ ರಿಲೀಸ್ ಆಗಲಿದೆ. #Roberrt Coming To Theaters On Maha Shivarathri March11 2021 #RoberrtStormMarch11 @TharunSudhir @umap30071 … Continue reading ಶಿವರಾತ್ರಿಗೆ ಬರಲು ದರ್ಶನ್ ‘ರಾಬರ್ಟ್’ ರೆಡಿ; ಆದರೆ ಕನ್ನಡದಲ್ಲಷ್ಟೇ ಚಿತ್ರ ಬಿಡುಗಡೆ ಆಗಲಿದೆಯೇ?