ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ರಾಬರಿ! ಮಚ್ಚು ತೋರಿಸಿ ಹಣ ವಸೂಲಿ ಮಾಡಿದ ಪುಂಡರು…

ಬೆಂಗಳೂರು: ಬೆಂಗಳೂರಿನಲ್ಲಿ ಮಿಡ್​ನೈಟ್ ಕಳ್ಳರ ಪುಂಡಾಟ ಹೆಚ್ಚಾಗುತ್ತಿದ್ದು ಇಂದು ಮುಂಜಾನೆ ಆಟೊದಲ್ಲಿ ಪ್ರಯಾಣಿಸುತ್ತಿದ್ದ ವ್ಯಕ್ತಿಗೆ ಮಚ್ಚು ತೊರಿಸಿ ಹಣ ಲೂಟಿ ಮಾಡಿದ್ದಾರೆ. ಈ ಘಟನೆ ಹೆಣ್ಣೂರು ಠಾಣಾ ವ್ಯಾಪ್ತಿಯಲ್ಲಿ ಬೆಳಗಿನ ಜಾವ 4.30ರ ಗಂಟೆ ಸುಮಾರಿಗೆ ನಡೆದಿದೆ. ಮಚ್ಚಿನ ಸಮೇತ ಬಂದ ಕಳ್ಳರು ಮುಖಕ್ಕೆ ಕಪ್ಪು ಬಟ್ಟೆ ಧರಿಸಿದ್ದರು. ಆಟೋ ರಿಕ್ಷಾದಲ್ಲಿ ಪ್ರಯಾಣಿಸುತ್ತಿದ್ದ ಪ್ರಯಾಣಿಕನಿಗೆ ಮಚಚು ತೋರಿಸಿ ಹಣ ವಸೂಲಿ ಮಾಡಿ ಇಬ್ಬರು ಕಳ್ಳರು ಪರಾರಿಯಾಗಿದ್ದಾರೆ. ಈ ಕಳ್ಳರು, ಮೆಜೆಸ್ಟಿಕ್​ನಿಂದ ಹೆಣ್ಣೂರು ಬಂಡೆಗೆ ಬರುತಿದ್ದ ಆಟೊಗೆ ಅಡ್ಡ … Continue reading ಬೆಳ್ಳಂಬೆಳಗ್ಗೆ ಬೆಂಗಳೂರಿನಲ್ಲಿ ರಾಬರಿ! ಮಚ್ಚು ತೋರಿಸಿ ಹಣ ವಸೂಲಿ ಮಾಡಿದ ಪುಂಡರು…