ಪರಪಾಡಿ ಸೇತುವೆ ಪಡಿಪಾಟಲು

-ಹರಿಪ್ರಸಾದ್ ನಂದಳಿಕೆ ಕಾರ್ಕಳ ಕಾಂಕ್ರೀಟ್ ರಸ್ತೆ ನಿರ್ಮಿಸಿದ್ದರೂ ಸೇತುವೆ ಸಮೀಪ ಎರಡೂ ಬದಿಯಲ್ಲಿ ಇನ್ನೂ ರಸ್ತೆ ಸರಿಪಡಿಸದ್ದರಿಂದ ನಿಟ್ಟೆ ಪರಪಾಡಿ ಸೇತುವೆ ಮೂಲಕ ಸಾಗುವ ವಾಹನ ಸವಾರರ ಸಂಚಾರಕ್ಕೆ ತೊಡಕುಂಟಾಗಿದೆ. ನಿಟ್ಟೆ ಗ್ರಾಮದ ಪರಪಾಡಿಯಿಂದ ಬಾರಾಡಿ ಚಿಲಿಂಬಿ (ಅಕ್ಷರಾಪುರ) ಸಾಗುವ ರಸ್ತೆ ಸಂಪೂರ್ಣ ಹದಗೆಟ್ಟ ಹಿನ್ನೆಲೆಯಲ್ಲಿ 2020ರಲ್ಲಿ ಸುಮಾರು 500 ಲಕ್ಷ ರೂ. ವೆಚ್ಚದಲ್ಲಿ 4.20 ಕಿ.ಮೀ ಉದ್ದದ ಕಾಂಕ್ರೀಟ್ ರಸ್ತೆ ನಿರ್ಮಿಸಲಾಗಿದೆ. ಆದರೆ, ಸೇತುವೆ ಬಳಿ ರಸ್ತೆ ಸಂಪೂರ್ಣ ಹಾಳಾಗಿದ್ದರಿಂದ ಸಮಸ್ಯೆ ಎದುರಾಗಿದೆ. ಇಳಿಜಾರಿನಲ್ಲಿ ಹೊಂಡ-ಗುಂಡಿ … Continue reading ಪರಪಾಡಿ ಸೇತುವೆ ಪಡಿಪಾಟಲು