ಈ ಊರಲ್ಲಿದ್ಯಂತೆ ಕರೊನಾಗಿಂತಲೂ ವೇಗವಾಗಿ ಹರಡುವ ವಿಚಿತ್ರ ರೋಗ; ಎಲೆಕ್ಷನ್​ ಆಮೇಲೆ, ಮೊದ್ಲು ಇಂಜೆಕ್ಷನ್ ಕೊಡಿ ಅಂದ್ರು ಮಾಜಿ ಸಚಿವ!

ಹಾಸನ: ಕರೊನಾ ಬಂದು ಹೋದ ಮೇಲೆ ಬಗೆಬಗೆಯ ರೋಗಗಳು ಬಂದಿರುವುದು ಹೊಸದೇನಲ್ಲ. ಮತ್ತೊಂದೆಡೆ ಕರೊನಾ ಮೂರನೇ ಅಲೆಯ ಆತಂಕದ ನಡುವೆಯೇ ಇನ್ನೊಂದು ವಿಚಿತ್ರ ರೋಗ ಕಾಡುತ್ತಿದೆ ಎಂದು ಮಾಜಿ ಸಚಿವರೊಬ್ಬರು ಆತಂಕ ವ್ಯಕ್ತಪಡಿಸಿದ್ದಾರೆ. ಮಾತ್ರವಲ್ಲ, ಚುನಾವಣೆ ಆಮೇಲೆ ಮಾಡಿ, ಮೊದಲು ಲಸಿಕೆ ಕೊಡಿಸಿ ಎಂದು ಮನವಿ ಮಾಡಿಕೊಂಡಿದ್ದಾರೆ. ಹಾಸನದಲ್ಲಿ ಹೊಸದೊಂದು ಕಾಯಿಲೆ ಕಾಡುತ್ತಿದೆ. ಯಾವ ಥರದ ರೋಗ ಎಂಬುವುದು ಕೂಡ ಗೊತ್ತಾಗುತ್ತಿಲ್ಲ. ಇದು 24 ಗಂಟೆಗಳಲ್ಲಿ ವೇಗವಾಗಿ ಹರಡುತ್ತಿದೆ ಎಂದು ಮಾಜಿ ಸಚಿವ ಎಚ್​.ಡಿ. ರೇವಣ್ಣ ಆತಂಕ … Continue reading ಈ ಊರಲ್ಲಿದ್ಯಂತೆ ಕರೊನಾಗಿಂತಲೂ ವೇಗವಾಗಿ ಹರಡುವ ವಿಚಿತ್ರ ರೋಗ; ಎಲೆಕ್ಷನ್​ ಆಮೇಲೆ, ಮೊದ್ಲು ಇಂಜೆಕ್ಷನ್ ಕೊಡಿ ಅಂದ್ರು ಮಾಜಿ ಸಚಿವ!