ನನ್ನ ದೇಶಕ್ಕೆ ಸಹಾಯ ಮಾಡಿ … ಬೈಡೆನ್​ಗೆ ಪ್ರಿಯಾಂಕಾ ಮನವಿ

ನ್ಯೂಯಾರ್ಕ್​: ಭಾರತದಲ್ಲಿ ಕೋವಿಡ್​ 19 ಎರಡೆನಯ ಅಲೆ ಹೆಚ್ಚುತ್ತಿರುವುದರಿಂದ ಮತ್ತು ಅಲ್ಲಿ ಪರಿಸ್ಥಿತಿ ಮಿತಿಮೀರುತ್ತಿರುವುದರಿಂದ ವ್ಯಾಕ್ಸಿನ್​ಗಳನ್ನು ಹಂಚಿಕೊಳ್ಳುವ ಮೂಲಕ ಭಾರತಕ್ಕೆ ಸಹಾಯ ಮಾಡಿ ಎಂದು ಬಾಲಿವುಡ್​ ನಟಿ ಪ್ರಿಯಾಂಕಾ ಚೋಪ್ರಾ, ಟ್ವೀಟ್​ ಮೂಲಕ ಅಮೇರಿಕಾ ಅಧ್ಯಕ್ಷ ಜೋ ಬೈಡೆನ್​ ಮತ್ತು ಅಧಿಕಾರಿಗಳಿಗೆ ಮನವಿ ಮಾಡಿದ್ದಾರೆ. ಇದನ್ನೂ ಓದಿ: ಸಾರ್… ಒಳಗೆ ಹೋದವ್ರು ಶವವಾಗಿ ಬರ್ತಿದ್ದಾರೆ… ಚಿಕಿತ್ಸೆ ಏನ್‌ ಕೊಡ್ತಾರೋ ಗೊತ್ತಿಲ್ಲ- ರೋಗಿಗಳ ಸ್ಥಿತಿ ಹೇಳೋರೂ ಇಲ್ಲ ಇತ್ತೀಚೆಗಷ್ಟೇ, ಅಮೇರಿಕಾ ದೇಶವು ಭಾರತದಿಂದ ಅಗತ್ಯಕ್ಕಿಂತ ಹೆಚ್ಚಾಗಿ ವ್ಯಾಕ್ಸಿನ್​ ತರಿಸಿಕೊಂಡಿತ್ತು. … Continue reading ನನ್ನ ದೇಶಕ್ಕೆ ಸಹಾಯ ಮಾಡಿ … ಬೈಡೆನ್​ಗೆ ಪ್ರಿಯಾಂಕಾ ಮನವಿ