ಮದ್ವೆ ಫೋಟೋಶೂಟ್​ ವೇಳೆ ತನ್ನನ್ನು ಮರೆತ ವಧುವಿನ ಮೇಲೆ ಆಕ್ರೋಶಗೊಂಡ ಆನೆ ಏನು ಮಾಡಿದೆ ನೋಡಿ!

ಕೊಲ್ಲಂ: ಅಪಾಯಕಾರಿ ಸೆಲ್ಫಿ ಮತ್ತು ಮದುವೆ ಫೋಟೋಶೂಟ್ ಮಾಡಿಸುವುದು ಜೀವಕ್ಕೆ ಅಪಾಯಕಾರಿ ಎಂಬುದನ್ನು ನೆನಪಿನಲ್ಲಿಡಬೇಕು. ಹೊಸ ಜೀವನ ಆರಂಭಿಸುವ ಉತ್ಸಾಹದಲ್ಲಿರುವಾಗ ನಮ್ಮ ಸಣ್ಣ ಎಡವಟ್ಟೊಂದು ನಮ್ಮ ಜೀವನವನ್ನೇ ದುಃಖ ಸಾಗರದಲ್ಲಿ ಮುಳುಗಿಸಿಬಿಡುತ್ತದೆ. ಆ ರೀತಿ ನಡೆಯದಂತೆ ಎಚ್ಚರಿಕೆ ವಹಿಸುವುದು ತುಂಬಾ ಮುಖ್ಯ. ನಿಮಗೆ ಗೊತ್ತಿರಬಹುದು ಕಳೆದ ನವೆಂಬರ್​ 10ರಂದು ಗುರುವಾಯೂರು ದೇವಸ್ಥಾನದಲ್ಲಿ ಯುವ ಜೋಡಿ, ಮದುವೆ ಫೋಟೋಶೂಟ್​ ನಡೆಸುವ ಸಂದರ್ಭದಲ್ಲಿ ಆನೆಯೊಂದು ಕೆರಳಿ ಮಾವುತನ ಮೇಲೆ ದಾಳಿ ಮಾಡಿದ ದೃಶ್ಯ ಕ್ಯಾಮೆರಾದಲ್ಲಿ ಸೆರೆಯಾಗಿತ್ತು. ಸ್ವಲ್ಪ ಯಾಮಾರಿದ್ದರೆ ಯುವ … Continue reading ಮದ್ವೆ ಫೋಟೋಶೂಟ್​ ವೇಳೆ ತನ್ನನ್ನು ಮರೆತ ವಧುವಿನ ಮೇಲೆ ಆಕ್ರೋಶಗೊಂಡ ಆನೆ ಏನು ಮಾಡಿದೆ ನೋಡಿ!