ಕೆರಾಡಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿಟ್ಟ ರಿಷಬ್ ಶೆಟ್ಟಿ!

ಬೆಂಗಳೂರು: ಯಶಸ್ವಿ ನಟ, ನಿರ್ದೇಶಕ ಮತ್ತು ನಿರ್ಮಾಪಕ ರಿಷಬ್ ಶೆಟ್ಟಿ, ಚಲನಚಿತ್ರ ನಿರ್ಮಾಣದ ಮತ್ತೊಂದು ಆಯಾಮಕ್ಕೆ ಕಾಲಿಡಲು ಸಜ್ಜಾಗಿದ್ದಾರೆ. ಈ ಬಾರಿ ರಿಷಭ್ ಶೆಟ್ರು ಕೆರಾಡಿ ಸ್ಟುಡಿಯೋಸ್ ಎಂಬ ವೇದಿಕೆಯ ಮೂಲಕ ಚಲನಚಿತ್ರಗಳ ಮಾರ್ಕೆಟಿಂಗ್ ಮತ್ತು ಪ್ರಚಾರ ಸೇವೆಗಳಲ್ಲಿ ತಮ್ಮ ಉಪಸ್ಥಿತಿಯನ್ನು ತೋರಿಸಿಕೊಳ್ಳಲಿದ್ದಾರೆ. ರಿಷಭ್ ಶೆಟ್ಟಿ ಬುಧವಾರ ಏನೋ ದೊಡ್ಡದನ್ನು ಮಾಡಲಿದ್ದು ಗುರುವಾರ ಅಧಿಕೃತವಾಗಿ ಘೋಷಿಸುವುದಾಗಿ ಹೇಳಿದ್ದರು. ಅದರಂತೆ, ಇದೀಗ ಕೆರಾಡಿ ಸ್ಟುಡಿಯೋಸ್ ಅನ್ನು ಪ್ರಾರಂಭಿಸುವುದಾಗಿ ಘೋಷಿಸಿದ್ದಾರೆ. ‘ಯಶಸ್ಸನ್ನು ಸಾಧಿಸಲು ಚಲನಚಿತ್ರ ನಿರ್ಮಾಣದಷ್ಟೇ ಮಾರ್ಕೆಟಿಂಗ್ ಕೂಡ ಮುಖ್ಯವಾಗಿದೆ. … Continue reading ಕೆರಾಡಿ ಸ್ಟುಡಿಯೋಸ್ ಸಂಸ್ಥೆ ಮೂಲಕ ಮಾರ್ಕೆಟಿಂಗ್ ಕ್ಷೇತ್ರಕ್ಕೂ ಕಾಲಿಟ್ಟ ರಿಷಬ್ ಶೆಟ್ಟಿ!