ರಾಜಸ್ಥಾನ ವಿರುದ್ಧ ಸೋತರೂ ಡೆಲ್ಲಿ ಕ್ಯಾಪಿಟಲ್ಸ್​ ಪರ ವಿಶೇಷ ದಾಖಲೆ ಬರೆದ ರಿಷಭ್​ ಪಂತ್

ಜೈಪುರ: ಇಲ್ಲಿನ ಸವಾಯಿ ಮಾನ್​ಸಿಂಗ್​ ಕ್ರೀಡಾಂಗಣದಲ್ಲಿ ಮಾರ್ಚ್​ 28ರಂದು ನಡೆದ  ಐಪಿಎಲ್​ ಪಂದ್ಯದಲ್ಲಿ ಸರ್ವಾಂಗೀಣ ಪ್ರದರ್ಶನದ ಫಲವಾಗಿ ರಾಜಸ್ಥಾನ ರಾಯಲ್ಸ್ ತಂಡವು ಡೆಲ್ಲಿ ಕ್ಯಾಪಿಟಲ್ಸ್​ ಎದುರು ಜಯ ಸಾಧಿಸಿದೆ. ಇತ್ತ ಸೋಲಿನ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್​ ತಂಡದ ನಾಯಕ ರಿಷಭ್​ ಪಂತ್​ ಹೊಸ ದಾಖಲೆಯೊಂದನ್ನು ಬರೆದಿದ್ದಾರೆ. 2022ರ ವರ್ಷಾಂತ್ಯದಲ್ಲಿ ಅಪಘಾತಕ್ಕೀಡಾಗಿದ್ದ ರಿಷಭ್​ ಪಂತ್​ ಒಂದು ವರ್ಷದ ಬಳಿಕ ಡೆಲ್ಲಿ ಕ್ಯಾಪಿಟಲ್ಸ್​ ಪರ ಕಣಕ್ಕಿಳಿದಿದ್ದಾರೆ. ಇತ್ತ ರಿಷಬ್ ಪಂತ್​ಗೆ ಡೆಲ್ಲಿ ತಂಡದ ಪರ ಇದು ನೂರನೇ ಪಂದ್ಯ. ಈ … Continue reading ರಾಜಸ್ಥಾನ ವಿರುದ್ಧ ಸೋತರೂ ಡೆಲ್ಲಿ ಕ್ಯಾಪಿಟಲ್ಸ್​ ಪರ ವಿಶೇಷ ದಾಖಲೆ ಬರೆದ ರಿಷಭ್​ ಪಂತ್