VIDEO | ಐಸಿಸಿ ನಿಯಮದ ದೋಷದಿಂದಾಗಿ ರಿಷಭ್ ಪಂತ್‌ಗೆ 4 ರನ್ ನಷ್ಟ!

ಪುಣೆ: ‘ಅಂಪೈರ್ಸ್‌ ಕಾಲ್’ ಮತ್ತು ‘ಸ್‌ಟಾ ಸಿಗ್ನಲ್’ ಬಳಿಕ ಐಸಿಸಿ ನಿಯಮದಲ್ಲಿನ ಮತ್ತೊಂದು ದೋಷ ಶುಕ್ರವಾರ ಬೆಳಕಿಗೆ ಬಂದಿದ್ದು, ರಿಷಭ್ ಪಂತ್ ಮತ್ತು ಭಾರತ ತಂಡಕ್ಕೆ ಇದು 4 ರನ್ ನಷ್ಟವನ್ನೂ ತಂದಿದೆ! ಭಾರತ ಇನ್ನೂ 39 ಎಸೆತ ಬಾಕಿ ಇರುವಂತೆಯೇ ಸೋತಿದ್ದರಿಂದ ಈ ರನ್‌ಗಳು ಭಾರತಕ್ಕೆ ಹೆಚ್ಚಿನ ನಷ್ಟ ತರಲಿಲ್ಲ ಎನ್ನಬಹುದು. ಆದರೆ ರೋಚಕ ಪಂದ್ಯಗಳಲ್ಲಿ ಈ ರನ್‌ಗಳೇ ನಿರ್ಣಾಯಕವೆನಿಸಿದರೆ ಗತಿ ಎಂಬ ಪ್ರಶ್ನೆಯೂ ಎದ್ದಿದೆ. ಟಾಮ್ ಕರ‌್ರನ್ ಎಸೆದ ಪಂದ್ಯದ 2ನೇ ಏಕದಿನ ಪಂದ್ಯದ … Continue reading VIDEO | ಐಸಿಸಿ ನಿಯಮದ ದೋಷದಿಂದಾಗಿ ರಿಷಭ್ ಪಂತ್‌ಗೆ 4 ರನ್ ನಷ್ಟ!