ನಾಸ್ತಿಕರೂ ಆಸ್ತಿಕರಾಗುವ ಕಾಂತಾರ; ಕಂಬಳ ಕಥೆಯ ಭಾಗವಷ್ಟೇ, ಕಂಬಳವೇ ಚಿತ್ರವಲ್ಲ: ರಿಷಬ್

ಬೆಂಗಳೂರು: ‘ಬಹಳ ದೊಡ್ಡ ಕ್ಯಾನ್ವಾಸ್​ನ ಚಿತ್ರವಿದು. ನನ್ನ ಇದುವರೆಗಿನ ಸಿನಿಮಾ ಜರ್ನಿಯಲ್ಲಿ ಯಾವತ್ತೂ ಇಷ್ಟು ದೊಡ್ಡ ಬಜೆಟ್ ಸಿನಿಮಾದಲ್ಲಿ ಕೆಲಸ ಮಾಡಿಲ್ಲ. ಕೊನೆಕೊನೆಗೆ, ‘ನಿಂಗಿದು ಬೇಕಿತ್ತಾ ಮಗನೇ …’ ಹಾಡು ನೆನಪಾಗುತ್ತಿತ್ತು …’ ಎಂದು ಹೇಳಿ ನಕ್ಕರು ರಿಷಬ್ ಶೆಟ್ಟಿ. ಅವರು ಹೇಳಿದ್ದು ‘ಕಾಂತಾರ’ ಚಿತ್ರದ ಬಗ್ಗೆ. ಸೆ. 30ಕ್ಕೆ ಬಿಡುಗಡೆಯಾಗುತ್ತಿರುವ ಈ ಚಿತ್ರದ ಟ್ರೇಲರ್ ಇತ್ತೀಚೆಗೆ ಬಿಡುಗಡೆಯಾಗಿದೆ. ಚಿತ್ರದ ಬಗ್ಗೆ ಸಾಕಷ್ಟು ನಿರೀಕ್ಷೆಗಳನ್ನು ಸಹ ಹುಟ್ಟುಹಾಕಿದೆ. ಇನ್ನು, ರಿಷಬ್​ಗೂ ಈ ಚಿತ್ರದ ಬಗ್ಗೆ ವಿಶೇಷವಾದ ನಿರೀಕ್ಷೆ … Continue reading ನಾಸ್ತಿಕರೂ ಆಸ್ತಿಕರಾಗುವ ಕಾಂತಾರ; ಕಂಬಳ ಕಥೆಯ ಭಾಗವಷ್ಟೇ, ಕಂಬಳವೇ ಚಿತ್ರವಲ್ಲ: ರಿಷಬ್